ಲವಂಗದ ಕುರಿತ ನಿಮಗೆ ತಿಳಿದಿರದ ಕೆಲವು ಆಸಕ್ತಿದಾಯಕ ವಿಚಾರಗಳಿವು 

pixa bay

By Reshma
Oct 13, 2023

Hindustan Times
Kannada

ವಿಶ್ವದ ಅತ್ಯಂತ ಬಹುಮುಖಿ ಮಸಾಲೆಗಳಲ್ಲಿ ಒಂದಾದ ಲವಂಗದಲ್ಲಿ ದೇಹಕ್ಕೆ ಅವಶ್ಯವಿರುವ ಹಲವು ಪೋಷಕಾಂಶಗಳಿವೆ

pixa bay

ಲವಂಗವು ದೇಹದ ಹುಣ್ಣುಗಳನ್ನು ಕಡಿಮೆ ಮಾಡಲು ಮತ್ತು ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ

pixa bay

ಅವು ಯುಜೆನಾಲ್ ಸೇರಿದಂತೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ

pixa bay

ಲವಂಗ ಗಾತ್ರದಲ್ಲಿ ಚಿಕ್ಕದಾದರೂ ಕೂಡ ಇದು ರೋಗವನ್ನು ತಡೆಗಟ್ಟಲು ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ

pixa bay

ಇದರಲ್ಲಿ ವಿಟಮಿನ್‌ ಕೆ ಸಮೃದ್ಧವಾಗಿರುತ್ತದೆ

pixa bay

ತಲೆನೋವು ಕಡಿಮೆ ಮಾಡಲು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ

pixa bay

ವಿಶ್ವದ ಅತ್ಯಂತ ಹಳೆಯ ಮರಗಳಲ್ಲಿ ಲವಂಗದ ಮರ ಕೂಡ ಒಂದು 

pixa bay

ಅಡುಗೆಗೆ ವಿಶಿಷ್ಟ ಪರಿಮಳವನ್ನು ನೀಡುವ ಲವಂಗವನ್ನು ಪ್ರಾಚೀನ ಕಾಲದಿಂದಲೂ ಬಳಸುತ್ತಿದ್ದರು ಎನ್ನಲಾಗುತ್ತದೆ 

ಸಂಜೆಯ ನಂತರ ಅಪ್ಪಿತಪ್ಪಿಯೂ ಮನೆಯಲ್ಲಿ ಈ 7 ಕೆಲಸಗಳನ್ನು ಮಾಡಬೇಡಿ