ಆರೋಗ್ಯಕ್ಕೆ ಸೂಪರ್ ಫುಡ್; ಮುಸುಕಿನ ಜೋಳ ತಿನ್ನುವುದರಿಂದ ಆಗುವ ಪ್ರಯೋಜನಗಳಿವು
Pixabay
By Raghavendra M Y
Sep 21, 2024
Hindustan Times
Kannada
ಜೋಳದಲ್ಲಿ ವಿಟಮಿನ್ ಬಿ12, ಫೋಲಿಕ್ ಆಸಿಡ್, ಕಬ್ಬಿಣಾಂಶ ಹೇರಳವಾಗಿದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಇದು ಸಹಕಾರಿ
Pixabay
ಜೋಳದ ಕಾಳುಗಳಲ್ಲಿ ಹೆಚ್ಚಿನ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನ ಬಲಪಡಿಸುತ್ತೆ
Pexel
ಜೋಳದಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಇದರಿಂದಾಗಿ ಜೋಳವನ್ನ ನಿತ್ಯ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತೆ
Pexel
ಮುಸುಕಿನ ಜೋಳದಲ್ಲಿ ರಂಜಕ ಮೆಗ್ನೀಸಿಯಂ, ಸತು, ತಾಮ್ರ, ಕಬ್ಬಿಣ, ಸೆಲೆನಿಯಮ್ ಸಮೃದ್ಧವಾಗಿದೆ. ಅಲ್ಝೈಮರ್ ಅನ್ನು ನಿಯಂತ್ರಿಸುತ್ತದೆ
Pexel
ಕಣ್ಣು, ಚರ್ಮದ ಆರೋಗ್ಯಕ್ಕೂ ಜೋಳ ಸೇವನೆ ಒಳ್ಳೆಯದು. ತೂಕ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ
Pexel
ಮೆಕ್ಕೆ ಜೋಳದಲ್ಲಿ ಫೈಬರ್, ಗ್ಲುಟೆನ್ಸ್ ಅಧಿಕವಾಗಿರುತ್ತೆ. ಇದು ರಕ್ತದೊತ್ತಡ, ಕ್ಯಾನ್ಸರ್, ರಕ್ತಹೀನತೆ, ಹೃದ್ರೋಗ ಇತ್ಯಾದಿಗಳನ್ನು ತಡೆಯುತ್ತೆ
Pexel
ಜೋಳದ ಕಾಳುಗಳನ್ನು ಹುರಿದು ಅಥವಾ ಬೇಯಿಸಿ ತಿನ್ನಬಹುದು. ಇದರಿಂದ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು
Pexel
ಇತರೆ ಋತುಗಳಿಗೆ ಹೋಲಿಸಿದರೆ ಮಳೆಗಾಲದ ಆರೋಗ್ಯಕ್ಕೆ ಮುಸುಕಿನ ಚೋಳ ಸೂಪರ್ ಫುಡ್ ಆಗಿ ಕೆಲಸ ಮಾಡುತ್ತೆ
Pexel
ಜೈಪುರ ಪಿಂಕ್ ಪ್ಯಾಂಥರ್ಸ್ಗೆ ನೂತನ ನಾಯಕ ಘೋಷಣೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ