ಹೂಕೋಸಿನ ಆರೋಗ್ಯ ಪ್ರಯೋಜನಗಳಿವು; ಯಾರು ಹೂಕೋಸು ತಿನ್ನಬಾರದು 

By Meghana B
Oct 02, 2023

Hindustan Times
Kannada

ಹೂಕೋಸು ತೂಕ ಇಳಿಕೆಗೆ ಸಹಕಾರಿ 

ಮೂಳೆಗಳನ್ನು ಬಲವಾಗಿರಿಸುತ್ತದೆ

ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುತ್ತದೆ

ಹೃದಯ, ಕ್ಯಾನ್ಸರ್​ ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ

ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ

ನರಮಂಡಲವನ್ನು ಆರೋಗ್ಯವಾಗಿರಿಸುತ್ತದೆ. 

ಆದರೆ ಅತಿಯಾದ ಹೂಕೋಸು ಸೇವನೆಯೂ ಒಳ್ಳೆಯದಲ್ಲ

ಕಿಡ್ನಿ ಸ್ಟೋನ್​ ಇರುವವರು ಹೂಕೋಸು ತಿನ್ನಬಾರದು 

ಬಾಣಂತಿಯರು ಹೂಕೋಸು ಸೇವಿಸಬಾರದು 

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ