ಈ 5 ಕಾರಣಗಳಿಂದ ದೇಹದ ತೂಕ ಹೆಚ್ಚಾಗುತ್ತೆ

By Umesh Kumar S
Sep 09, 2024

Hindustan Times
Kannada

ದೇಹದ ತೂಕದಲ್ಲಿ ಹಠಾತ್ ಹೆಚ್ಚಳದಿಂದಾಗಿ,  ಬೊಜ್ಜು ಉಂಟಾಗುತ್ತದೆ. ಪರಿಣಾಮ  ಅನೇಕ ರೋಗಗಳ ಅಪಾಯವೂ ಹೆಚ್ಚಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ ಮನುಷ್ಯ ಶರೀರ ಸಾಕಷ್ಟು ಸಂಕೀರ್ಣ. ಕಾಲಾನುಕ್ರಮದಲ್ಲಿ,  ವ್ಯಕ್ತಿ ಆರೋಗ್ಯ ಸಮಸ್ಯೆ ಪೈಕಿ ತೂಕ ಹೆಚ್ಚಳವೂ ಒಂದು. 

ವಯಸ್ಸಾದಂತೆ ತೂಕ ಹೆಚ್ಚಾಗುವುದು ಸಹಜ. ಆದರೆ ತೂಕವು ಇದ್ದಕ್ಕಿದ್ದಂತೆ ಹೆಚ್ಚಾದರೆ, ಅದು ಸಾಮಾನ್ಯವಲ್ಲ.

ಶರೀರ ತೂಕ ಹೆಚ್ಚಾಗಲು ಶುರುವಾಗುವುದಕ್ಕೆ 5 ಮುಖ್ಯ ಕಾರಣಗಳು

ಹಠಾತ್ ತೂಕ ಹೆಚ್ಚಳ ಆರೋಗ್ಯಕ್ಕೆ ಹಾನಿಕರ.   ವ್ಯಕ್ತಿಯ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ 

ಒತ್ತಡ ಅಥವಾ ಆತಂಕದಿಂದ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗುತ್ತದೆ. ಇದು ಶಕ್ತಿ, ಕೊಬ್ಬು ಸಂಗ್ರಹಕ್ಕೆ ಕಾರಣ

ಆರೋಗ್ಯವಾಗಿರಲು, ದಿನಕ್ಕೆ 7- 8 ಗಂಟೆ ನಿದ್ರೆ ಮಾಡಬೇಕು. ಕಡಿಮೆ ನಿದ್ರೆ ಮಾಡುವುದರಿಂದ ತೂಕ ಹೆಚ್ಚಳ ಕಾರಣವಾಗಬಹುದು.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ನಿತ್ಯ ಮದ್ಯ ಸೇವನೆ ಕೂಡ ತೂಕ ಹೆಚ್ಚಳ ಕಾರಣವಾಗಬಹುದು

ದೈಹಿಕ ಚಟುವಟಿಕೆ ಇಲ್ಲದೇ ಇದ್ದರೆ, ನಿಯತ ವ್ಯಾಯಾಮ ಮಾಡದಿದ್ದರೆ ಸ್ಥೂಲಕಾಯ ಬರಬಹುದು. 

ಅತಿಯಾಗಿ ಜಿಡ್ಡಿನ ಆಹಾರ ಮತ್ತು ಜಂಕ್‌ ಫುಡ್ ತಿಂದರೆ ಬೊಜ್ಜುಬರುತ್ತದೆ.  

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!