ಪ್ರತಿದಿನ ಬೆಳಿಗ್ಗೆ ನುಗ್ಗೆಪುಡಿ ಸೇವಿಸಿದರೆ  ಆರೋಗ್ಯಕ್ಕೆ ಈ 7 ಲಾಭ

Meta AI

By Umesh Kumar S
Sep 20, 2024

Hindustan Times
Kannada

ನುಗ್ಗೆಯಲ್ಲಿ ವಿಟಮಿನ್ ಸಿ ಹೆಚ್ಚಿದೆ.ಇದು ಚರ್ಮದ ಕಾಂತಿ ಹೆಚ್ಚಿಸುವ ಕೊಲಜೆನ್‌ ಉತ್ಪಾದನೆಗೆ ನೆರವಾಗುತ್ತದೆ.

Pixabay

ಚರ್ಮದ ನೈಸರ್ಗಿಕ ಕಾಂತಿ ಹೆಚ್ಚಿಸುವುದಕ್ಕೆ ನುಗ್ಗಿಪುಡಿಯಲ್ಲಿರುವ ವಿಟಮಿನ್ ಸಿ ಕಾರಣವಾಗುತ್ತದೆ.

Meta AI

ನುಗ್ಗೆ ಹೆಚ್ಚು ಉತ್ಕರ್ಷಣ ನಿರೋಧಕ ಮತ್ತು ಔಷಧೀಯ ಸಸ್ಯವಾಗಿದೆ. 

Pixabay

ನುಗ್ಗೆ ಪುಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Pixabay

ನುಗ್ಗೆಯು ಅದರ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿ

Pixabay

ಉರಿಯೂತವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.

Pixabay

ನುಗ್ಗೆಪುಡಿಯು ಕ್ಲೋರೊಜೆನಿಕ್ ಆಮ್ಲವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Pixabay

ನುಗ್ಗೆಯಲ್ಲಿ ಕ್ವೆರ್ಸೆಟಿನ್‌ನಂತಹ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ, ಇದು ಅಧಿಕ ರಕ್ತದೊತ್ತಡ  ಕಡಿಮೆ ಮಾಡಲು ಸಹಕಾರಿ.

Pixabay

ನುಗ್ಗೆ ಪುಡಿಯಲ್ಲಿ ಉತ್ಕರ್ಷಣ ನಿರೋಧಕಗಳೊಂದಿಗೆ ವಿಟಮಿನ್ ಸಿ ಮತ್ತು ಇ ಇರುವ ಕಾರಣ ಚರ್ಮ ಬೇಗ ಸುಕ್ಕಾಗುವುದಿಲ್ಲ.

Meta AI

ಉತ್ತಮ ಪ್ರಮಾಣದ ಕರಗುವ ನಾರಿನಂಶ ಹೊಂದಿರುವ ನುಗ್ಗೆ ಪುಡಿ ಅಜೀರ್ಣ, ಹೊಟ್ಟೆ ಉಬ್ಬರಿಸುವಿಕೆ ತಡೆಯಲು ಸಹಕಾರಿ.

Pixabay

ದಿನಕ್ಕೆ ಎಷ್ಟು ಬಾರಿ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು