ಪುಟಾಣಿ ಮಕ್ಕಳಿಗೆ ರಂಗು ರಂಗಿನ ಚಿತ್ರ ಬಿಡಿಸಲು ಇಲ್ಲಿದೆ ಸಲಹೆ
By Suma Gaonkar
Sep 24, 2024
Hindustan Times
Kannada
ಮಕ್ಕಳು ಪೆನ್ಸಿಲ್ ಆರ್ಟ್ ಕಲಿಯಬಹುದು. ಮೊದಲಿಗೆ ವೃತ್ತ ಮತ್ತು ನೇರ ರೇಖೆಯನ್ನು ಅಭ್ಯಾಸ ಮಾಡಬೇಕು
ಕ್ರೇಯಾನ್ ಬಳಸಿ ಅಂದವಾದ ಚಿತ್ರದ ಪುಸ್ತಕಗಳಿಗೆ ಬಣ್ಣ ತುಂಬುತ್ತಾ ಕಲಿಯಬಹುದು
ಬೇರೆಯವರು ಹೇಳಿಕೊಟ್ಟ ಚಿತ್ರದ ಮೇಲೆ ತಿದ್ದುತ್ತಾ ಕಲಿಯಬೇಕು
ವಾಟರ್ ಕಲರ್ ಪೇಟಿಂಗ್ ಮಾಡುವ ಮುನ್ನ ಬೇಸಿಕ್ ಕಲಿತುಕೊಳ್ಳಬೇಕು
ನಂತರ ನೀವು ದೇಹದ ಒಂದೊಂದೆ ಅಂಗಗಳ ಚಿತ್ರ ಬಿಡಿಸಿ ಕಲಿಯುತ್ತಾ ಹೋಗಬೇಕು
ಖಾಲಿ ಹಾಳೆಯ ಮೇಲೆ ಅಂದದ ಚಿಟ್ಟೆ, ಮನೆ, ಪ್ರಾಣಿಗಳ ಚಿತ್ರ ಬಿಡಿಸುತ್ತಾ ಹಂತ ಹಂತವಾಗಿ ಕಲಿಯಬೇಕು
ಶಾಲೆಗಳಲ್ಲಿ ಮಕ್ಕಳಿಗೆ ಈಗ ಈ ರೀತಿ ಕೌಶಲ್ಯಕ್ಕೂ ಅಂಕಗಳನ್ನು ನೀಡಲಾಗುತ್ತದೆ. ಮಕ್ಕಳ ಆಸಕ್ತಿಗೆ ಪಾಲಕರು ಪ್ರೋತ್ಸಾಹ ನೀಡಬೇಕು
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ