ಲಕ್ಷ್ಮೀಯಂತೆ ಪೂಜಿಸುವ ತುಳಸಿ ಮುಂದೆ ಈ ವಸ್ತುಗಳನ್ನು ಇಡಬೇಡಿ

By HT Kannada Desk
Apr 04, 2024

Hindustan Times
Kannada

ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ಬಹಳ ಪ್ರಾಮುಖ್ಯತೆ ಇದೆ. ಇದನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ

ದೇವರೆಂದು ಪೂಜಿಸುವ ತುಳಸಿ ಮುಂದೆ ಕೆಲವೊಂದು ವಸ್ತುಗಳನ್ನು ಇಡುವುದನ್ನು ನಿಷೇಧಿಸಲಾಗಿದೆ 

ತುಳಸಿ ಮುಂದೆ ಯಾವುದೇ ಕಾರಣಕ್ಕೂ ಪೊರಕೆ, ಕಸದ ಬುಟ್ಟಿಯನ್ನು ಇಡಬಾರದು

ತುಳಸಿ ಮುಂದೆ ಕಸ ತುಂಬಿದ ವಸ್ತುಗಳನ್ನು ಇರಿಸಿದರೆ ಲಕ್ಷ್ಮಿಯು ಕೋಪಗೊಳ್ಳುತ್ತಾಳೆ

ತುಳಸಿ ಮುಂದೆ ಕಾಲಿಗೆ ಧರಿಸುವ ಶೂಗಳು ಚಪ್ಪಲಿಗಳನ್ನು ಬಿಡಬಾರದು, ಹೀಗೆ ಮಾಡಿದರೆ ಆರ್ಥಿಕ ಸಮಸ್ಯೆ ಉಲ್ಬಣಿಸುತ್ತದೆ

ತುಳಸಿ ಗಿಡದ ಮುಂದೆ ಮುಳ್ಳಿನ ವಸ್ತುಗಳನ್ನು ಇಡಬಾರದು, ಹೀಗೆ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಚೆನ್ನೈ ಸೂಪರ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿ ದಾಖಲೆ