ಅನುರಾಧ ನಕ್ಷತ್ರದಲ್ಲಿ ಜನಿಸಿದರಿಗೆ ಮಹಾಲಕ್ಷ್ಮಿ ಕೃಪೆ ಸೇರಿ ಇರುವ ಲಾಭಗಳಿವು

Pexel

By Raghavendra M Y
May 07, 2024

Hindustan Times
Kannada

ಅನುರಾಧ ನಕ್ಷತ್ರವನ್ನು ಜ್ಯೋತಿಷಗ್ರಂಥಗಳಲ್ಲಿ ಮಹಾನಕ್ಷತ್ರ ಎಂದು ಕರೆಯಲಾಗುತ್ತದೆ

ಮಂಗಳ ಗ್ರಹದ ಮನೆಯಾದ ವೃಶ್ಚಿಕ ರಾಶಿಯಲ್ಲಿ ಶನಿ ಆಳ್ವಿಕೆ ಮಾಡುತ್ತಾನೆ. ಅನುರಾಧ ಶನಿಯ ನಕ್ಷತ್ರವಾಗಿದೆ

ಅನುರಾಧ ನಕ್ಷತ್ರದಲ್ಲಿ ಜನಿಸಿದವರು ಜಾತಕಫಲ ಇಲ್ಲಿದೆ

ಈ ನಕ್ಷತ್ರದಲ್ಲಿ ಜನಿಸಿದವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮುಗಿಸುತ್ತಾರೆ

Pexel

ಇವರಿಗೆ ತಮ್ಮ ಹೆತ್ತವರ ಮೇಲೆ ಅಪಾರ ಪ್ರೀತಿ ಇರುತ್ತೆ. ಹೆಚ್ಚಾಗಿ ಅಧ್ಯಾತ್ಮಿಕ ವಿಷಯದಲ್ಲಿ ತೊಡಗಿಸಿಕೊಳ್ಳುತ್ತಾರೆ

Pexel

ಸಂಗೀತ ನುಡಿಸುವುದು, ಕೇಳುವುದನ್ನು ತುಂಬಾ ಇಷ್ಟ ಪಡುತ್ತಾರೆ. ಮಂತ್ರ ಪಠಣದಲ್ಲಿ ಆಸಕ್ತಿ ಹೊಂದಿರುತ್ತಾರೆ

Pexel

ಹೆಚ್ಚು ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಯಾವಾಗಲೂ ನಗು ಮುಖದಲ್ಲಿರುತ್ತಾರೆ

Pexel

ಹೆಚ್ಚು ಹಣ ಸಂಪಾದಿಸಿ ಭವಿಷ್ಯದಲ್ಲಿ ವಿದೇಶದಲ್ಲಿ ನೆಲೆಸುವ ಅವಕಾಶಗಳು ಇವರಿಗೆ ಇರುತ್ತೆ

Pexel

ಚೆಲುವೆಲ್ಲಾ ನಂದೆಂದ ಶ್ರುತಿ ಹಾಸನ್‌; ಸೀರೆ ಫೋಟೋಸ್‌ ನೋಡಿ