ಹಂಸದಿಂದ ಗಜಕೇಸರಿ ವರೆಗೆ; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಗ್ರ 10 ರಾಜಯೋಗಗಳಿವು

Pixabay

By Raghavendra M Y
Sep 23, 2024

Hindustan Times
Kannada

ಅಖಂಡ ಸಾಮ್ರಾಜ್ಯ ಯೋಗ: ನಾಯಕತ್ವದ ಸಂಕೇತವಾಗಿದ್ದು, ಅಪಾರ ಶಕ್ತಿ, ಅಧಿಕಾರ ನೀಡುತ್ತೆ. ಕೇಂದ್ರ ಸ್ಥಾನದಲ್ಲಿ ಗುರುವು 2, 5, 11ನೇ ಮನೆ ಗುರುತಿಸಿದಾಗ ಯೋಗ ರೂಪಗೊಳ್ಳುತ್ತೆ

Pixabay

ನೀಚ ಭಂಗ ರಾಜಯೋಗ: ದೌರ್ಬಲ್ಯವನ್ನ ಶಕ್ತಿಯಾಗಿ ಪರಿವರ್ತಿಸುವ ವಿಶಿಷ್ಟ ಯೋಗ. ದುರ್ಬಲಗೊಂಡ ಗ್ರಹವು ಉಷ್ಕೃಷ್ಟ ಗ್ರಹದಿಂದ ಬಲಗೊಂಡಾಗ ಸಂಭವಿಸುತ್ತೆ

Pixabay

ಪರಿಕಲ್ಪನೆ ಯೋಗ: ಈ ಯೋಗವು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದ್ದು, 1, 2, 9ನೇ ಇಲ್ಲವೇ 11ನೇ ಮನೆಯ ಅಧಿಪತಿಗಳು ಪರಸ್ಪರ ಸಹಯೋಗದಲ್ಲಿದ್ದಾಗ ರೂಪಗೊಳ್ಳುತ್ತೆ

Pixabay

ಶ್ರೀನಾಥ ಯೋಗ: ನಾಯಕತ್ವ, ಶಕ್ತಿಯನ್ನು ಸೂಚಿಸುತ್ತೆ. 10ನೇ ಅಧಿಪತಿಯು 1, 4, 7ನೇ ಅಥವಾ 10ನೇ ಮನೆಯಲ್ಲಿದ್ದಾಗ ರಾಜಯೋಗ ರೂಪಗೊಳ್ಳುತ್ತದೆ

Pixabay

ವಿಪರೀತ ರಾಜಯೋಗ: ಪ್ರತಿಕೂಲ ವಿಜಯ ಸಂಕೇತವಾಗಿದ್ದು, ಯೋಗವು 6, 8 ಅಥವಾ 12ನೇ ಮನೆಯ ಅಧಿಪತಿಗಳು ಪರಸ್ಪರ ಸಹಯೋಗದಲ್ಲಿದ್ದಾಗ ಈ ಯೋಗ ರೂಪಗೊಳ್ಳುತ್ತೆ

Pixabay

ಗಜ ಕೇಸರಿ ಯೋಗ: ಬುದ್ದಿವಂತಿಕೆ ಮತ್ತು ಖ್ಯಾತಿ ಸಂಕೇತವಾಗಿದ್ದು, ಗುರು ಗ್ರಹ ಚಂದ್ರನಿಂದ ಕೇಂದ್ರದಲ್ಲಿದ್ದಾಗ ಈ ಯೋಗ ಸಂಭವಿಸುತ್ತದೆ

Pixabay

ಪರಿವರ್ತನಾ ಯೋಗ: ಈ ಯೋಗ ಎರಡು ಗ್ರಹಗಳ ಅಧಿಪತಿಗಳು ಮನೆಗಳನ್ನು ವಿನಿಮಯ ಮಾಡಿಕೊಂಡಾಗ ಸಂಭವಿಸುತ್ತೆ. ಜೀವನ ಬದಲಾವಣೆಗಳನ್ನು ಸೂಚಿಸುತ್ತೆ

Pixabay

ರುಚಕ ಯೋಗ: ಯೋಧರು ಮತ್ತು ನಾಯಕನ್ನು ಸೂಚಿಸುತ್ತೆ. ಮಂಗಳ ಉತ್ತುಂಗದಲ್ಲಿದ್ದಾಗ ಅಥವಾ ಕೇಂದ್ರದಲ್ಲಿ ತನ್ನದೇ ರಾಶಿಯಲ್ಲಿದ್ದಾಗ ರುಚಕ ಯೋಗ ರೂಪಗೊಳ್ಳುತ್ತದೆ

Pixabay

ಭದ್ರ ಯೋಗ: ಬುದ್ಧಿಶಕ್ತಿ ಮತ್ತು ವಾಕ್ಚಾತುರ್ಯದ ಸಂಕೇತವಾಗಿದ್ದು, ಬುಧನು ಉತ್ಕೃಷ್ಟವಾಗಿದ್ದಾಗ ಅಥವಾ ಕೇಂದ್ರ ಸ್ಥಾನದಲ್ಲಿ ತನ್ನದೇ ರಾಶಿಯಲ್ಲಿದ್ದಾಗ ಈ ಯೋಗ ಉಂಟಾಗುತ್ತೆ

Pixabay

Enter text Here

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!