ವಾರದಲ್ಲಿ ಯಾವ ದಿನ ಮಗು ಜನಿಸಿದ್ರೆ ಹೆಚ್ಚು ಅದೃಷ್ಟ?

Pexel

By Raghavendra M Y
Sep 23, 2024

Hindustan Times
Kannada

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಗುವಿನ ಜನನಕ್ಕೂ ವಿಶೇಷ ಮಹತ್ವವನ್ನು ನೀಡಲಾಗಿದೆ

Pexel

ಕೆಲ ಪೋಷಕರು ತಮ್ಮ ಮಕ್ಕಳ ಜನನಕ್ಕೆ ಜ್ಯೋತಿಷ್ಯ ನೋಡುತ್ತಾರೆ. ಅದರಂತೆ ಯೋಜನೆ ರೂಪಿಸುತ್ತಾರೆ

Pexel

ಸೋಮವಾರದಿಂದ ಭಾನುವಾರದವರಿಗೆ ವಾರದ 7 ದಿನಗಳಲ್ಲಿ ಯಾವ ದಿನ ಮಗು ಜನಿಸಿದ್ರೆ ಹೆಚ್ಚು ಅದೃಷ್ಟ ಎಂಬುದನ್ನು ತಿಳಿಯೋಣ

Pexel

ಭಾನುವಾರ: ಭಾನುವಾರ ಮಗು ಜನಿಸಿದರೆ ಸಂಪತ್ತು ಮತ್ತು ಪ್ರಾಬಲ್ಯ ಹೆಚ್ಚಾಗುತ್ತದೆ

Pexel

ಸೋಮವಾರ: ಈ ದಿನ ಮಗು ಜನಿಸಿದರೆ ಖ್ಯಾತಿ ಮತ್ತು ಗೌರವದ ಜೀವನ ನಡೆಸುವವರು ಇವರಾಗಿರುತ್ತಾರೆ

Pexel

ಮಂಗಳವಾರ: ಮಂಗಳವಾರ ಜನಿಸಿದವರು ಪ್ರಗತಿ ಸಾಧಿಸುತ್ತಾರೆ. ಕಠಿಣ ಪರಿಶ್ರಮ ಮೂಲಕ ನಿರ್ದಿಷ್ಟ ಗುರಿಯನ್ನ ಮುಟ್ಟುತ್ತಾರೆ

Pexel

ಬುಧವಾರ: ಈ ದಿನ ಜನಿಸಿದವರು ಯಾವುದೇ ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸುತ್ತಾರೆ. ಶಿಕ್ಷಣ, ಜ್ಞಾನ, ಪದವಿಯಿಂದ ಉನ್ನತ ಸ್ಥಾನ ಪಡೆಯುತ್ತಾರೆ

Pexel

ಗುರುವಾರ: ಗುರುವಾರ ಜನಿಸಿದವರು ಇತರರಿಗೆ ಗೌರವವನ್ನು ನೀಡುತ್ತಾರೆ. ವಿಶೇಷವಾದ ಸಾಮರ್ಥ್ಯ ಇವರಲ್ಲಿ ಇರುತ್ತೆ

Pexel

ಶುಕ್ರವಾರ: ಶುಕ್ರವಾರ ಜನಿಸಿದವರು ಜೀವನದಲ್ಲಿ ಸಂತೋಷವಾಗಿರುತ್ತಾರೆ. ಸಮಸ್ಯೆಗಳನ್ನ ಧೈರ್ಯವಾಗಿ ಎದುರಿಸುವವರು ಇವರಾಗಿದ್ದಾರೆ

Pexel

ಶನಿವಾರ: ಶನಿವಾರ ಜನಿಸಿದವರು ತುಂಬಾ ಜಾಣರೆಂದು ಪರಿಣಗಣಿಸಲಾಗಿದೆ. ಚುರುಕಾಗಿ ಇರುತ್ತಾರೆ

Pexel

ಜೈಪುರ ಪಿಂಕ್ ಪ್ಯಾಂಥರ್ಸ್​ಗೆ ನೂತನ ನಾಯಕ ಘೋಷಣೆ