ಯಾವ ಕ್ರೀಡೆಯಲ್ಲಿ ಎಷ್ಟು ಆಟಗಾರರು ಇರ್ತಾರೆ

By Suma Gaonkar
Sep 25, 2024

Hindustan Times
Kannada

ಬ್ಯಾಡ್ಮಿಂಟನ್ ಆಟದ   ಒಂದು ತಂಡದಲ್ಲಿ  1 ಅಥವಾ 2 ಆಟಗಾರರು ಇರುತ್ತಾರೆ 

ಬೇಸ್‌ಬಾಲ್‌:  ಒಂದು ತಂಡದಲ್ಲಿ 9  ಆಟಗಾರರಿರುತ್ತಾರೆ

ಚೆಸ್‌ ಆಟದಲ್ಲಿ ಒಟ್ಟು 2 ಆಟಗಾರರು ಇರುತ್ತಾರೆ

ಕ್ರಿಕೆಟ್‌ನ ಒಂದು ತಂಡದಲ್ಲಿ 11 ಆಟಗಾರರಿರುತ್ತಾರೆ

ಪುಟ್‌ಬಾಲ್ ಆಟದ ಒಂದು ತಂಡದಲ್ಲಿ 11 ಆಟಗಾರರಿರುತ್ತಾರೆ

ಕಬ್ಬಡ್ಡಿ ಆಟದ ಒಂದು ತಂಡದಲ್ಲಿ 7 ಜನ ಆಟಗಾರರಿರುತ್ತಾರೆ

ಪೋಲೋ ಆಟದ ಒಂದು ತಂಡದಲ್ಲಿ 4  ಆಡುತ್ತಾರೆ 

ಹಾಕಿ ಆಟದ ಒಂದು ತಂಡದಲ್ಲಿ 11 ಇರುತ್ತಾರೆ

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?