ಜನಿವಾರದಲ್ಲಿ ಎಷ್ಟು ಎಳೆಯಿರುತ್ತದೆ?

By Suma Gaonkar
Sep 16, 2024

Hindustan Times
Kannada

ಬ್ರಾಹ್ಮಣರಲ್ಲಿ ಜನಿವಾರ ಧರಿಸುವ ಸಂಪ್ರದಾಯವಿದೆ

ದೊಡ್ಡ ಯಜ್ಞ ಮಾಡುವ ಮುನ್ನ ಹೊಸ ಉಪವೀತ ತೊಡುವುದೇ ಯಜ್ಞೋಪವೀತ

ಮೂರು ಎಳೆಗಳ ಪವಿತ್ರ ದಾರವೇ ಜನಿವಾರ

ಮದುವೆಯಾಗದ ಪುರುಷರು 3 ಎಳೆಯ ಜನಿವಾರ ಧರಿಸುತ್ತಾರೆ

ಮದುವೆಯಾದ ಪುರುಷರು ಆರು ಎಳೆಯ ಜನಿವಾರ ಧರಿಸುತ್ತಾರೆ

ತಮ್ಮ 3 ಮತ್ತು ಹೆಂಡತಿಯ 3 ಸೇರಿ ಒಟ್ಟು 6 ಎಳೆ ಜನಿವಾರ ಧರಿಸುತ್ತಾರೆ

ಬ್ರಹ್ಮ ವಿಷ್ಣು ಮಹೇಶ್ವರರನ್ನು ಈ ಎಳೆಗಳು ಪ್ರತಿನಿಧಿಸುತ್ತವೆ

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?