ಮನೆಯಲ್ಲೇ ಕೂತು ಕಸೂತಿ ಕಲಿಯುವ ಆಸೆ ಇದ್ದರೆ ಗಮನಿಸಿ

By Suma Gaonkar
Sep 26, 2024

Hindustan Times
Kannada

ನಿಮಗೆ ಕಸೂತಿ ಕಲಿಯುವ ಆಸೆಯಿದ್ದರೆ ಇಲ್ಲಿದೆ ಅವಕಾಶ

ಹೊಲಿಗೆ ಯಂತ್ರ ಅಥವಾ ಕೈ ಹೊಲಿಗೆ ಯಾವುದನ್ನು ಬೇಕಾದರೂ ಬಳಸಿ ಕಲಿಯಿರಿ

ಚಿಕ್ಕ ಬಟ್ಟೆಗಳ ಮೇಲೆ ನೀವೇ ಪುಟ್ಟದಾಗಿ ಒಂದಷ್ಟು ಚಿತ್ರ ರಚಿಸಬಹುದು

ಗೃಹಿಣಿ TV ಎಂಬ ಯೂಟ್ಯೂಬ್ ಚಾನೆಲ್‌ ವಿಡಿಯೋಗಳಲ್ಲಿ ಸರಳವಾಗಿ ಹೇಳಿಕೊಡಲಾಗುತ್ತದೆ

littlestitchybee ಎಂಬ ಖಾತೆಯ ಇನ್ಸ್‌ಟಾಗ್ರಾಂ ಪೇಜಿನಲ್ಲೂ ಉಪಯುಕ್ತ ವಿಡಿಯೋಗಳಿವೆ

ನಿಮಗೆ ಕಸೂತಿ ಬಗ್ಗೆ ಚೂರೂ ಗೊತ್ತಿಲ್ಲ, ಹೊಸದಾಗಿ ಕಲಿಯಬೇಕು ಎಂದರೆ ಇವೆರಡೂ ಉಪಯುಕ್ತ

ನೀವು ಕಸ ಎಂದು ಬಿಸಾಡಿದ ಬಟ್ಟೆಗಳಲ್ಲೇ ಅಲಂಕಾರಿಕ ವಸ್ತುಗಳನ್ನು ರೆಡಿ ಮಾಡಬಹುದು

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?