ಗೆಲುವಿನತ್ತ ಪ್ರಯಾಣ: ಸೋಲಿನಿಂದ ಚೇತರಿಸಿಕೊಳ್ಳುವುದು ಹೇಗೆ?
pixa bay
By Praveen Chandra B
Oct 19, 2024
Hindustan Times
Kannada
ಸೋಲು ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹದ್ದು. ಯಶಸ್ಸಿನ ಹಾದಿಯಲ್ಲಿ ಸಾಗುವಾಗ ಸೋಲು ಎದುರಾಗುತ್ತದೆ. ಕುಗ್ಗಬೇಡಿ.
ವೈಫಲ್ಯದಿಂದ ಕಲಿತ ಪಾಠ ನೆನಪಿಡಿ. ಮರಳಿ ಪ್ರಯತ್ನ ಮಾಡಿ ಎಂಬ ಗಾದೆಯಂತೆ ಹಿಂದೆ ಸರಿಯಬೇಡಿ.
pixa bay
ವೈಫಲ್ಯದ ಸಮಯದಲ್ಲಿ ಹೆದರಬೇಡಿ. ಹೊಸ ಅವಕಾಶಗಳನ್ನು ಹುಡುಕಿ.
ಎಲ್ಲಿ ತಪ್ಪಾಯಿತು, ಹೇಗೆ ಈ ವೈಫಲ್ಯ ಎದುರಾಯಿತು ಎಂದು ಅವಲೋಕನ ಮಾಡಿ.
ವೈಫಲ್ಯವಾದಗ ಹಂಗಿಸುವವರು ಇರುತ್ತಾರೆ. ಕುಗ್ಗಿಸುವವರು ಇರುತ್ತಾರೆ. ಅವರ ಕುರಿತು ಚಿಂತೆ ಮಾಡಬೇಡಿ.
ಸತತ ವೈಫಲ್ಯಗಳ ಬಳಿಕ ಸಾಧಿಸಿದ ಥಾಮಸ್ ಆಲ್ವಾ ಎಡಿಸನ್ ಮುಂತಾದವರು ನಿಮಗೆ ಸ್ಪೂರ್ತಿಯಾಗಲಿ.
ಒಂದಲ್ಲ ಒಂದು ದಿನ ನನಗೆ ಯಶಸ್ಸು ಬಂದೇ ಬರುತ್ತದೆ ಎಂದು ದೃಢ ನಿಶ್ಚಯದಿಂದ ಇರಿ, ಸದಾ ಅದಕ್ಕಾಗಿ ಪ್ರಯತ್ನಿಸುತ್ತ ಇರಿ
pixa bay
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ