ಶುಂಠಿ ಸಿಪ್ಪೆ ಬಿಡಿಸಲು ಇಲ್ಲಿದೆ ನೋಡಿ ಸರಳ ವಿಧಾನ; ಸ್ಪೂನ್ ಇದ್ದರೆ ಸಾಕು

By Suma Gaonkar
Sep 12, 2024

Hindustan Times
Kannada

ಮೊದಲು ಶುಂಠಿಯನ್ನು ಚೆನ್ನಾಗಿ ತೊಳೆದುಕೊಳ್ಳಿ

ಸ್ವಲ್ಪ ಸಮಯದವರೆಗೆ ಅದನ್ನು ನೀರಿನಲ್ಲಿ ನೆನೆಹಾಕಿ. ಆಗ ಸಿಪ್ಪೆ ತೆಗೆಯುವುದು ಸುಲಭ

ತುಂಬಾ ದೊಡ್ಡ ಚೂರುಗಳಿದ್ದರೆ ಅದನ್ನು ಕಟ್ ಮಾಡಲು ಹೋಗಬೆಡಿ. ದೊಡ್ಡ ಚೂರಿನ ಸಿಪ್ಪೆ ತೆಗೆಯುವುದು ಸುಲಭ

ಕಟ್ ಮಾಡುವುದಕ್ಕಿಂತ ಮೊದಲು ಒಂದು ಚಮಚ ತೆಗೆದುಕೊಳ್ಳಿ. ಅದರಲ್ಲಿ ಶುಂಠಿಯ ಸಿಪ್ಪೆಯನ್ನು ತೆಗೆಯಿರಿ

ಈ ಚಿತ್ರದಲ್ಲಿ ತೋರಿಸದಂತೆ ಚಮಚದ ಮುಂಬಾಗವನ್ನು ಬಳಕೆ ಮಾಡಿ

ಸಿಪ್ಪೆ ತೆಗೆದಾದ ನಂತರ ಈ ರೀತಿ ಚಿಕ್ಕದಾಗಿ ಕಟ್ ಮಾಡಿ ನೀವು ಉಪಯೋಗಿಸಬಹುದು

ಚಾಕುದಲ್ಲಿ ಸಿಪ್ಪೆ ತೆಗೆಯಲು ಹೋದರೆ ಕೈ ಕಟ್ಟಾಗುವ ಅಪಾಯ ಹೆಚ್ಚು

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?