ಆನ್ ಲೈನ್‌ನಲ್ಲಿ ಆಧಾರ್  ದಾಖಲಾತಿ ಪರಿಷ್ಕರಣೆ (ನವೀಕರಣ) ಉಚಿತ

@UIDAI

ಆನ್ ಲೈನ್‌ನಲ್ಲಿ ಆಧಾರ್  ದಾಖಲಾತಿ ಪರಿಷ್ಕರಣೆ (ನವೀಕರಣ) ಉಚಿತ

By Umesh Kumar S
March 16 2023

Hindustan Times
Kannada

ಮುಂದಿನ ಮೂರು ತಿಂಗಳವರೆಗೆ, ಅಂದರೆ ಮಾರ್ಚ್ 15 ರಿಂದ ಜೂನ್ 14 ರವರೆಗೆ ಈ ಉಚಿತ ಸೇವೆ ಲಭ್ಯವಿದೆ. 

ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿದೆ.

ಸ್ಥಳೀಯ ಆಧಾರ್ ಕೇಂದ್ರಗಳಲ್ಲಿ ಇದೇ ಸೇವೆಯನ್ನು 50 ರೂಪಾಯಿ ಶುಲ್ಕವನ್ನು ಪಾವತಿಸಿ ಪಡೆಯಬಹುದು.

ಆಧಾರ್‌ ಕುರಿತ ಹೆಚ್ಚಿನ ಮಾಹಿತಿಗೆ 1947ಕ್ಕೆ ಕರೆ ಮಾಡಿ