ಬೆಳ್ಳುಳ್ಳಿ ಇಲ್ಲದ ಮನೆಯಿಲ್ಲ, 

By Umesha Bhatta P H
Apr 20, 2024

Hindustan Times
Kannada

ಬೆಳ್ಳುಳ್ಳಿ ಇಡೀ ವಿಶ್ವದಲ್ಲಿ ಬೆಳೆವ ಬೆಳೆ

ಬೆಳ್ಳುಳ್ಳಿ ಇತಿಹಾಸ   7 ಸಾವಿರ  ವರ್ಷಗಳು.  ಮೂಲ ಅಮೆರಿಕಾ ಎನ್ನಲಾಗುತ್ತದೆ

ಭಾರತ ಕೂಡ ಪ್ರಮುಖ ಬೆಳ್ಳುಳ್ಳಿ ಬೆಳೆಯುವ, ಬಳಸುವ ದೇಶ

ಬೆಳ್ಳುಳ್ಳಿ ಔಷಧೀಯ  ಗುಣ ಹೊಂದಿರುವ ಕಾರಣಕ್ಕೆ ಇದಕ್ಕೆ ಎಲ್ಲಿಲ್ಲದ ಬೇಡಿಕೆ

ಕರ್ನಾಟಕದಲ್ಲೂ  ಹಾವೇರಿ ಜಿಲ್ಲೆಯಲ್ಲಿ  ಹೆಚ್ಚು ಬೆಳ್ಳುಳ್ಳಿ  ಬೆಳೆಯಲಾಗುತ್ತದೆ

ಬೆಳ್ಳುಳ್ಳಿ ಇಳುವರಿ ಕಡಿಮೆಯಾಗಿ ಈಗಂತೂ ಬೆಲೆ ಬಲು ದುಬಾರಿ

ಬೆಳ್ಳುಳ್ಳಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಬೆಳ್ಳುಳ್ಳಿ ದಿನ ಆಚರಿಸಲಾಗುತ್ತದೆ.

ಬೆಳ್ಳುಳ್ಳಿ ಬೆಳೆಯಿರಿ, ಬೆಳೆಸಿರಿ ಘೋಷದೊಂದಿಗ ಏಪ್ರಿಲ್‌ 19ರಂದು ನಡೆಯುತ್ತದೆ ಈ ದಿನ

ನೀವು ಬೆಳ್ಳುಳ್ಳಿ ಸೇವಿಸಿ ಆರೋಗ್ಯದಿಂದ ಇರಿ

ಕೆಂಪು ಲೆಹಂಗಾದಲ್ಲಿ ಲಕ್ಷ್ಮೀ ನಿವಾಸ ಸೌಪರ್ಣಿಕಾ ಮಿಣ ಮಿಣ