2024ರಲ್ಲಿ ನಿವೃತ್ತರಾದ ಭಾರತೀಯ ಕ್ರಿಕೆಟಿಗರು

By Jayaraj
Dec 18, 2024

Hindustan Times
Kannada

ಆರ್‌ ಅಶ್ವಿನ್, ಇಂದು (ಡಿಸೆಂಬರ್‌ 18) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ANI

2024ರಲ್ಲಿ ಹಲವರು‌ ದಿಗ್ಗಜ ಕ್ರಿಕೆಟಿಗರು ವಿದಾಯ ಘೋಷಿಸಿದರು. ಅವರ ಪಟ್ಟಿ ಇಲ್ಲಿದೆ. 

ANI

ಶಿಖರ್‌ ಧವನ್ ಆಗಸ್ಟ್ 24ರಂದು ಎಲ್ಲಾ ಫಾರ್ಮ್‌ಗಳಿಂದ ನಿವೃತ್ತರಾದರು.

ದಿನೇಶ್ ಕಾರ್ತಿಕ್‌ ಜೂನ್‌ 1ರಂದು ನಿವೃತ್ತಿ ಹೇಳಿದರು.

ಟಿ20 ವಿಶ್ವಕಪ್‌ ಬಳಿಕ ಚುಟುಕು ಸ್ವರೂಪಕ್ಕೆ ರೋಹಿತ್ ಶರ್ಮಾ ವಿದಾಯ ಹೇಳಿದರು.

ಟಿ20 ವಿಶ್ವಕಪ್‌ ಬಳಿಕ ವಿರಾಟ್‌ ಕೊಹ್ಲಿ ಟಿ20 ನಿವೃತ್ತಿ ಘೋಷಿಸಿದರು.

ಟಿ20 ವಿಶ್ವಕಪ್‌ ಬಳಿಕ ರವೀಂದ್ರ ಜಡೇಜಾ ಟಿ20ಗೆ ನಿವೃತ್ತಿ ಹೇಳಿದರು.

ವೃದ್ಧಿಮಾನ್ ಸಹಾ ನವೆಂಬರ್ ‌4ರಂದು ನಿವೃತ್ತಿ ಘೋಷಿಸಿದರು.

ವೇಗದ ಬೌಲರ್ ವರುಣ್ ಆರೋನ್ ಫೆಬ್ರವರಿ 16ರಂದು ನಿವೃತ್ತಿ ಘೋಷಿಸಿದರು.

Instagram

ವಿದೇಶ ಪ್ರವಾಸ ಮಾಡುವವರಿಗಾಗಿ ಇಲ್ಲಿದೆ 8 ಉಪಯುಕ್ತ ಸಲಹೆ