ಅಕ್ಷಯ ತೃತೀಯಕ್ಕೂ ಮುನ್ನ ಈ ವಸ್ತುಗಳನ್ನು ಹೊರಗೆ ಎಸೆಯಿರಿ

By Rakshitha Sowmya
May 08, 2024

Hindustan Times
Kannada

ಈ ಬಾರಿ ಮೇ 10 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ

ಈ ಚಿನ ಚಿನ್ನ, ಬೆಳ್ಳಿ , ಆಹಾರ ಧಾನ್ಯಗಳನ್ನು ಮನೆಗೆ ತಂದರೆ ಶುಭ ಎಂಬ ನಂಬಿಕೆ ಇದೆ

ಹಿಂದೂ ಸಂಪ್ರದಾಯದಲ್ಲಿ ಪೊರಕೆಯನ್ನು ಲಕ್ಷ್ಮಿಗೆ ಹೋಲಿಸಲಾಗಿದೆ ಅದಕ್ಕೆ ಸಂಬಂಧಿಸಿದಂತೆ ಕೂಡಾ ವಾಸ್ತು ನಿಯಮವಿದೆ

ಮುರಿದ ಪೊರಕೆಯನ್ನು ಮನೆಯಲ್ಲಿ ಇಡಬೇಡಿ, ರೀತಿ ಮಾಡಿದರೆ ಅಶುಭ ಅಕ್ಷಯ ತೃತೀಯಕ್ಕೂ ಮುನ್ನ ಇದನ್ನು ವಿಲೇವಾರಿ ಮಾಡಿ

ಹರಿದ ಚಪ್ಪಲಿ ಕೂಡಾ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು  ಉಂಟು ಮಾಡುತ್ತದೆ, ಆದ್ದರಿಂದ ಮನೆಯಲ್ಲಿ ಹಳೆಯ ಚಪ್ಪಲಿ ಇದ್ದರೆ ಅದನ್ನು ಹೊರ ಹಾಕಿ

ಒಡೆದ ಕನ್ನಡಿಯನ್ನಾಗಲೀ, ಪಾತ್ರೆಯನ್ನಾಗಲೀ ಮನೆಯಲ್ಲಿ ಇಟ್ಟುಕೊಳ್ಳುವುದು ಅಶುಭ, ಆದ್ದರಿಂದ ಅದನ್ನು ಹೊರಗೆ ಎಸೆಯಿರಿ

ಒಣಗಿದ ಸಸ್ಯಗಳಿದ್ದರೆ ಅದನ್ನು ಕೂಡಲೇ ತೆಗೆದುಹಾಕಿ

ಒಣಗಿದ ಗಿಡಗಳು ನಿಮ್ಮ ಮನೆಯಲ್ಲ್ ವಾಸ್ತುದೋಷವನ್ನು ಉಂಟು ಮಾಡುತ್ತದೆ

ಹಿಂದೆ ತಿಳಿಸಿದ ಈ ವಸ್ತುಗಳೆಲ್ಲಾ ಜೀವನದಲ್ಲಿ ಮುಂದೆ ಬರಲು ಅಡಚಣೆ ಆಗುತ್ತವೆ, ನಕಾರಾತ್ಮಕತೆ ಉಂಟು ಮಾಡುತ್ತದೆ. ಆದ್ದರಿಂದ ಈ ವಸ್ತುಗಳನ್ನು ಮನೆಯಿಂದ ಎಸೆಯಿರಿ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಗದಗ ನಗರದಲ್ಲಿ 1998ರಲ್ಲಿ ಆರಂಭಗೊಂಡ ವಸ್ತುಸಂಗ್ರಹಾಲಯದಲ್ಲಿ 700 ಪ್ರಾಚ್ಯವಸ್ತುಗಳ ಸಂಗ್ರಹವಿದೆ.