ನಂಜನಗೂಡು ನಗರದ ರೈಲ್ವೆ ಸೇತುವೆ

By Umesha Bhatta P H
Jul 18, 2024

Hindustan Times
Kannada

ಕಪಿಲಾ ನದಿಗೆ 1730 ರಲ್ಲಿ ನಿರ್ಮಿಸಿದ್ದು

 ದಳವಾಯಿ ದೇವ ರಾಜರು ಇದರ ನಿರ್ಮಾತೃ

ಭಾರತದ ಅತ್ಯಂತ ಹಳೆಯ ಸೇತುವೆ

 1899 ರಲ್ಲಿ ಮೀಟರ್‌ಗೇಜ್‌ಗೆ ಸೇತುವೆ ಬದಲಾಯಿತು.

ಗೋಥಿಕ್ ಶೈಲಿಯ 54 ಕಮಾನುಗಳ ಸೇತುವೆಯಿದು

ಊಟಿಗೆ ಹೋಗುವಾಗ ಈ ಸೇತುವೆ ದಾಟಬೇಕು

56 ಪಿಯರ್‌ಗಳೊಂದಿಗೆ 225 ಮೀಟರ್ ಉದ್ದವಿರುವ ಸೇತುವೆ

ಸಹಸ್ರಾರು ಪ್ರವಾಹಗಳಿಗೆ  ಒಡ್ಡಿ ನಿಂತ ಹಿರಿಮೆ

ಈಗ ಪಾರಂಪರಿಕ ಸ್ಮಾರಕವಾಗಿ ಗುರುತಿಸಲಾಗಿದೆ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ