Enter text Here

ಬದಲಾಗಿದೆ ನೋಡಿ  ವಂದೇ ಭಾರತ್‌ ರೈಲು

By Umesha Bhatta P H
Sep 19, 2024

Hindustan Times
Kannada

 8, 16ರ ನಂತರ ಈಗ  20 ಕೋಚ್ ವಂದೇ ಭಾರತ್‌

ವಾರಣಾಸಿ ದೆಹಲಿ ನಡುವೆ ಮೊದಲ ಉದ್ದದ ರೈಲು

8 ಗಂಟೆಗಳಲ್ಲಿ 771 ಕಿ. ಮೀ. ದೂರವನ್ನು ಕ್ರಮಿಸಲಿದೆ

ಇದು ಸೆಮಿ ಹೈ ಸ್ಪೀಡ್‌ ರೈಲು

ಆಗ್ರಾ, ಪ್ರಯಾಗ್‌ರಾಜ್‌ ಸಹಿತ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ

ಅತ್ಯುತ್ತಮ ಊಟೋಪಚಾರ

1,440 ಪ್ರಯಾಣಿಕರಿಗೆ ಸ್ಥಳಾವಕಾಶ 

ಹಂತ ಹಂತವಾಗಿ ಇತರೆ  ನಗರಗಳಿಗೂ  ವಿಸ್ತರಣೆ

ರೈಲಿನೊಳಗಿನ ವ್ಯವಸ್ಥೆಗಳೂ ಬೆಸ್ಟ್‌

ಭಾರತೀಯ ರೈಲಿನಲ್ಲಿ  ನಿರಂತರ ಕ್ರಾಂತಿ

ಜೈಪುರ ಪಿಂಕ್ ಪ್ಯಾಂಥರ್ಸ್​ಗೆ ನೂತನ ನಾಯಕ ಘೋಷಣೆ