3030 ಕೋಟಿ ಸಂಗ್ರಹಿಸಿ ದಾಖಲೆ ಬರೆದ ತಿರುಪತಿ ತಿರುಮಲ ದೇವಸ್ಥಾನ

By Rakshitha Sowmya
Apr 26, 2024

Hindustan Times
Kannada

ತಿರುಪತಿಗೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ

PC: tirumala.org

ಹೀಗೆ ಬರುವ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರೆ ಕೆಲವರು ಹರಕೆ ಸಲ್ಲಿಸಲು ಹುಂಡಿಗೆ ಹಣ ಹಾಕುತ್ತಾರೆ

PC: tirumala.org

2020 ಮಾರ್ಚ್‌ನಲ್ಲಿ ಕೊರೊನಾ ಕಾರಣದಿಂದ ಸುಮಾರು 83 ದಿನಗಳ ಕಾಲ ತಿರುಪತಿ ದೇವಾಲಯವನ್ನು ಮುಚ್ಚಲಾಗಿತ್ತು

ಕೊರೊನಾ ಸೋಂಕು ಕಡಿಮೆ ಆದ ನಂತರ ತಿರುಪತಿಗೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗಿದೆ. ಹುಂಡಿಯಲ್ಲಿ ಕೂಡಾ ಹೆಚ್ಚು ಹಣ ಸಂಗ್ರಹವಾಗುತ್ತಿದ

ಕೋವಿಡ್ ನಂತರ ತಿರುಪತಿಯ ಪ್ರತಿ ತಿಂಗಳ ಹುಂಡಿ ಆದಾಯ 100 ಕೋಟಿ ಗಡಿ ದಾಟುತ್ತಾ ಬಂದಿದೆ

ಕಳೆದ 10 ವರ್ಷಗಳಿಗೆ  ಹೋಲಿಸಿದರೆ 2022 ರಲ್ಲಿ ಹುಂಡಿಯಲ್ಲಿ ಒಟ್ಟು 1,291.69  ರೂ, ಸಂಗ್ರಹವಾಗಿತ್ತು

PC: tirumala.org

2024 ಜನವರಿಯಲ್ಲಿ 116.46 ಕೋಟಿ ರೂ, ಫೆಬ್ರವರಿಯಲ್ಲಿ 111.71 ಕೋಟಿ ರೂ, ಮಾರ್ಚ್‌ ತಿಂಗಳಲ್ಲಿ 118.49 ಕೋಟಿ ರೂ. ಕೋಟಿ ಆದಾಯ ತಿರುಪತಿ  ಹುಂಡಿಗೆ ಹರಿದು ಬಂದಿದೆ

PC: tirumala.org

ಕಳೆದ 25 ತಿಂಗಳ ಅವಧಿಯಲ್ಲಿ ಒಟ್ಟು 3030.21 ಕೋಟಿ ರೂ. ಸಂಗ್ರಹವಾಗಿದ್ದು ತಿರುಪತಿ ತಿರುಮಲ ದೇವಸ್ಥಾನ ದಾಖಲೆ ಬರೆದಿದೆ

ವೈಶಾಖ ಅಮಾವಾಸ್ಯೆಯಂದು ಈ ಕೆಲಸಗಳನ್ನು ಮಾಡದರೆ ಪೂರ್ವಜನರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ