ಮಾಡೆಲ್​ಗಳಿಗೆ ಸೆಡ್ಡುಹೊಡೆದ ಹರ್ಮನ್ ಸ್ಟನಿಂಗ್ ಲುಕ್

By Prasanna Kumar P N
Nov 17, 2024

Hindustan Times
Kannada

ಭಾರತ ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್​ ಸ್ಟನ್ನಿಂಗ್ ಲುಕ್​ನಲ್ಲಿ ಮಿಂಚಿದ್ದಾರೆ.

ಸ್ಟೈಲಿಶ್ ಲುಕ್​ನೊಂದಿಗೆ ಫೋಟೋ ಶೂಟ್ ಮಾಡಿಸಿರುವ ಹರ್ಮನ್ ಯಾವ ಮಾಡೆಲ್​ಗೂ ಕಮ್ಮಿ ಇಲ್ಲ.

ಆದರೆ ಇದು ಖಾಸಗಿ ಕಂಪನಿಯೊಂದರ ಜಾಹೀರಾತು ಪೋಸ್ಟ್​ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು ಕಿಡಿಕಾರಿದ್ದಾರೆ.

ವಿಶ್ವಕಪ್ ಗೆದ್ದು ಹೀಗೆ ಫೋಟೋಶೂಟ್ ಮಾಡಿಸಿಕೊಳ್ಳಿ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

ಆಡುವುದಕ್ಕಿಂತ ರೀಲ್ಸ್, ಫೋಟೋಗಳಿಗೆ ಹೆಚ್ಚು ಆದ್ಯತೆ ಕೊಡುತ್ತೀರಿ ಎಂದು ಕಾಮೆಂಟ್​ಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದಿರುವ ಭಾರತ ತಂಡ, ಇದೀಗ ಆಸ್ಟ್ರೇಲಿಯಾ ಎದುರಿನ ಸರಣಿಗೆ ಸಜ್ಜಾಗುತ್ತಿದೆ.

ಡಿಸೆಂಬರ್​ 5ರಿಂದ 3 ಏಕದಿನ, 3 ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ ಭಾರತ ಮಹಿಳಾ ತಂಡ.

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು