ಅತ್ಯಂತ ವೇಗವಾಗಿ ಸಾಗುವ 10 ಪ್ರಾಣಿ, ಪಕ್ಷಿಗಳಿವು; ಇವುಗಳ ಸ್ಪೀಡ್‌ ಅಚ್ಚರಿ ಮೂಡಿಸುವಂತಿದೆ 

By Reshma
Feb 01, 2024

Hindustan Times
Kannada

ಕಂದು ಮೊಲ: ಇದನ್ನು ಬ್ರೌನ್‌ ಹೇರ್‌ ಎಂದೂ ಕರೆಯುತ್ತಾರೆ. ಇದು 1 ಗಂಟೆಗೆ 77 ಕಿಲೋಮೀಟರ್‌ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

The Ecologist

ಬ್ಲೂ ವೈಲ್ಡ್‌ಬೀಸ್ಟ್‌: ಇದು ಗಂಟೆಗೆ 80 ಕಿಲೋಮೀಟರ್‌ ಕ್ರಮಿಸುತ್ತದೆ. 

Wikipedia

ಮಾರ್ಲಿನ್‌: ಇದು ವಿಶ್ವದ ವೇಗದ ಮೀನು. ಆದರೆ ಸಾಲಿ ಫಿಶ್‌ಗಿಂತ ಇದರ ವೇಗ ಕಡಿಮೆ. ಇದು ಕೂಡ ಗಂಟೆಗೆ 80 ಕಿಲೋಮೀಟರ್‌ ಸಾಗುತ್ತದೆ.

NDTV

ಪ್ರಾಂಗ್‌ ಹಾರ್ನ್‌ ಆಂಟೆ ಲೂಪ್‌: ಇದು ಜಿಂಕೆ ಜಾತಿಯ ಪ್ರಾಣಿ. ಇದು ಗಂಟೆಗೆ 98 ಕಿಲೋಮೀಟರ್‌ ಸಾಗುತ್ತದೆ. 

Wikipedia

ಸೈಲ್‌ ಫಿಶ್‌: ಸಾಲಿ ಫಿಶ್‌ 110 ಕಿಲೋಮೀಟರ್‌ ದೂರ ಕ್ರಮಿಸುತ್ತದೆ. 

Britannica

ಚೀತಾ: ಚೀತಾ ಅತ್ಯಂತ ವೇಗವಾಗಿ ಚಲಿಸುತ್ತದೆ. ಇದು ಒಂದು ಗಂಟೆಗೆ 113 ಕಿಲೋಮೀಟರ್‌ ಓಡುವ ಸಾಮರ್ಥ್ಯ ಹೊಂದಿದೆ.

ಸ್ಕ್ವಾರ್‌ ವಿಂಗ್ಡ್‌ ಗೂಸ್‌: ಇದು ಕಾಡುಕೋಳಿ ರೀತಿಯ ಹಕ್ಕಿ. ಇದು ಗಂಟೆಗೆ 142 ಕಿಲೋಮೀಟರ್‌ ಓಡುತ್ತದೆ. 

Onekindplanet

ಫ್ರೈಗೇಟ್‌ ಹಕ್ಕಿ: ಅಗಲವಾದ ರೆಕ್ಕೆ ಹೊಂದಿರುವ ಫ್ರೈಗೇಟ್‌ ಪಕ್ಷಿಯು ಗಂಟೆಗೆ 153 ಕಿಲೋಮೀಟರ್‌ ದೂರ ಓಡುತ್ತದೆ. 

ವೈಟ್‌ ಥ್ರೋಟೆಡ್‌ ನೀಡಲ್‌ಟೇಲ್‌: ಇದು ಅತಿ ಹೆಚ್ಚು ವೇಗ ಸಾಗುವ ಪಕ್ಷಿ. ಈ ಅಪರೂಪದ ಪಕ್ಷಿಯು ಗಂಟೆಗೆ 171 ಕಿಲೋಮೀಟರ್‌ ಸಾಗುತ್ತದೆ.

Bird Count India

ಪೆರೆಗ್ರಿನ್‌ ಫಾಲ್ಕನ್‌: ಈ ಪಕ್ಷಿಯು ವಿಶ್ವದಲ್ಲೇ ಅತಿ ಹೆಚ್ಚು ವೇಗ ಹೊಂದಿರುವುದಾಗಿದೆ. ಇದು ತನ್ನ ಬೇಟೆಯ ಸಂದರ್ಭದಲ್ಲಿ ಅತಿ ವೇಗವಾಗಿ ಸಾಗುತ್ತದೆ. ಅಂದರೆ ಗಂಟೆಗೆ 322 ಕಿಲೋಮೀಟರ್‌ ಕ್ರಮಿಸುವ ಶಕ್ತಿ ಇದಕ್ಕಿದೆ. 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ