ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನದ ಜನ ಕಂಗಾಲು, ದಿನಬಳಕೆ ವಸ್ತುಗಳ ದರ ಗಗನಕ್ಕೇರಿದೆ

By Raghavendra M Y
Apr 20, 2024

Hindustan Times
Kannada

ಪಾಕಿಸ್ತಾನದಲ್ಲಿ ಸದ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿಯಾಗಿವೆ

ಪಾಕಿಸ್ತಾನದ ಮೇಲೆ ದಿವಾಳಿತನದ ತೂಗುಕತ್ತಿ ನೇತಾಡುತ್ತಿದೆ. 50 ವರ್ಷಗಳ ಗರಿಷ್ಠ ಹಣದುಬ್ಬರದಿಂದ ಜನ ಜೀವನ ಕಷ್ಟವಾಗಿದೆ

ತರಕಾರಿ ಬೆಲೆ ದುಬಾರಿಯಾಗಿದ್ದರೆ ಚಿಕ್ಕನ್ ಬೆಲೆ ಆಕಾಶದ ಎತ್ತರಕ್ಕೆ ಏರಿಕೆಯಾಗಿದೆ

ಪಾಕಿಸ್ತಾನದಲ್ಲಿ ಸದ್ಯ 1 ಲೀಟರ್ ಹಾಲಿನ ದರ 200 ಪಾಕ್ ರೂಪಾಯಿಗೆ ತಲುಪಿದೆ

ನೆರೆಯ ಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ 293 ಪಿಕೆಆರ್ ಇದ್ದರೆ, ಡೀಸೆಲ್ 290.38 ರೂಪಾಯಿ ಇದೆ

ಆರ್ಥಿಕ ಬಿಕ್ಕಟ್ಟು, ಪಾಕಿಸ್ತಾನದ ಕರೆನ್ಸಿ ಕುಸಿತದಿಂದ ಅಲ್ಲಿನ ತೈಲ ಕಂಪನಿಗಳು ನಷ್ಟದಲ್ಲಿವೆ

ಎಲ್‌ಪಿಜಿ ಅನಿಲದ ದರ ಕೆಜಿಗೆ 300 ರಿಂದ 350 ರೂಪಾಯಿಗೆ ತಲುಪಿದೆ

ಪಾಕಿಸ್ತಾನದಲ್ಲಿ ಗೋಧಿ, ಈರುಳ್ಳಿ ಸೇರಿದಂತೆ ಅಗತ್ಯ ಆಹಾರ ಉತ್ಪನ್ನಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ

ಹಾರ್ದಿಕ್‌ ಪಾಂಡ್ಯ-ನತಾಶಾ ಲವ್‌ ಸ್ಟೋರಿ