ಸುಕನ್ಯಾ ಸಮೃದ್ಧಿ ಯೋಜನೆ: ನಿಮ್ಮ ಮಗಳ ಸುವರ್ಣ ಭವಿಷ್ಯಕ್ಕೆ ಇದು ಅತ್ಯುತ್ತಮ ಆಯ್ಕೆ

HT File Photo

By HT Kannada Desk
Sep 11, 2024

Hindustan Times
Kannada

ದೇಶದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಅನೇಕ ಕಿರು ಠೇವಣಿ ಉಳಿತಾಯ ಯೋಜನಗಳಿವೆ. ಅವೆಲ್ಲವುಗಳಲ್ಲಿ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇರುವ ಸುಕನ್ಯಾ ಸಮೃದ್ಧಿ ಯೋಜನೆ (SSY) ಅತ್ಯಂತ ಜನಪ್ರಿಯವಾಗಿದೆ.

HT File Photo

ಈ ಯೋಜನೆಯ ಒಟ್ಟೂ ಮುಕ್ತಾಯದ ಅವಧಿಯು ಖಾತೆ ತೆರೆದ ಸಮಯದಿಂದ 21 ವರ್ಷಗಳು. ಅಥವಾ ಮಗಳಿಗೆ ಮದುವೆ ( ಮದುವೆಯ ವಯಸ್ಸು ಕನಿಷ್ಠ18 ವರ್ಷ) ಆಗುವವರೆಗೆ. 

HT File Photo

ಈ ಯೋಜನೆಯಲ್ಲಿ 15 ವರ್ಷ ಹೋಡಿಕೆ ಮಾಡಿದರೆ ಸಾಕು. ಅಲ್ಲಿಂದ ಮೆಚ್ಯೂರಿಟಿ ತನಕ ಬಡ್ಡಿ ದೊರಕುತ್ತದೆ.

pixabay

ಜುಲೈ–ಸಪ್ಟೆಂಬರ್‌ 2024ರ ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಮೇಲೆ ಕೇಂದ್ರವು 8.2% ವಾರ್ಷಿಕ ಬಡ್ಡಿ ನೀಡುತ್ತಿದೆ. ಇದು ಈಗ ಅಸ್ತಿತ್ವದಲ್ಲಿರುವ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಅತ್ಯಧಿಕವಾಗಿದೆ. 

freepik

5 ವರ್ಷದ ಹೆಣ್ಣು ಮಗುವಿರುವ ಪೋಷಕರು ವರ್ಷಕ್ಕೆ 1.2 ಲಕ್ಷದಂತೆ 15 ವರ್ಷ ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಸಮಯದಲ್ಲಿ ಅವರಿಗೆ 55.61 ಲಕ್ಷ ರೂ ಸಿಗಲಿದೆ.

Pixabay

ಇದರಲ್ಲಿ ಹೂಡಿಕೆ ಮಾಡುವ ಮೌಲ್ಯವು ರೂ. 17.63 ಲಕ್ಷ, ಅದಕ್ಕೆ ನಿಮಗೆ ಸಿಗುವ ಬಡ್ಡಿಯ ಮೊತ್ತ ರೂ. 37.68 ಲಕ್ಷ

Pixabay

ಸುಕನ್ಯಾ ಸಮೃದ್ಧಿ ಯೋಜನೆಯು ಟ್ರಿಪಲ್‌ E ಟ್ಯಾಕ್ಸ್‌ ಬೆನಿಫಿಟ್‌ ಕೂಡಾ ಹೊಂದಿದೆ. ಇದರಲ್ಲಿ ಸಿಗುವ ಬಡ್ಡಿಗೆ ತೆರಿಗೆ ಇಲ್ಲ. ವಿತ್‌ಡ್ರಾ ಮಾಡಿದ ನಂತರವೂ ಯಾವುದೇ ಆದಾಯ ತೆರಿಗೆ ಪಾವತಿಸಲಾಗುವುದಿಲ್ಲ. 

HT File Photo

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ