ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ದಾಖಲೆ

By Jayaraj
Apr 16, 2024

Hindustan Times
Kannada

ಐಪಿಎಲ್ 2024ರ 32ನೇ ಪಂದ್ಯದಲ್ಲಿ ಗುಜರಾತ್ ಮತ್ತು ಡೆಲ್ಲಿ ತಂಡಗಳು ಮುಖಾಮುಖಿಯಾಗುತ್ತಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ಹೀಗಿದೆ.

ಜಿಟಿ ಮತ್ತು ಡಿಸಿ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 3 ಬಾರಿ ಎದುರಾಗಿವೆ.

ಇದರಲ್ಲಿ ಗುಜರಾತ್‌ ಟೈಟಾನ್ಸ್‌ 2 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ.

ಅಹಮದಾಬಾದ್‌ನಲ್ಲಿ ಈ ತಂಡಗಳು ಒಮ್ಮೆ ಮಾತ್ರ ಎದುರಾಗಿವೆ.

ಆ ಪಂದ್ಯದಲ್ಲಿ ಡೆಲ್ಲಿ ತಂಡವು ಗಳಿಸಿದ 130 ರನ್‌ಗಳನ್ನು ಯಶಸ್ವಿಯಾಗಿ ಡಿಫೆಂಡ್‌ ಮಾಡಿಕೊಂಡಿತ್ತು.

Vastu Tips: ಹೀಗೆ ಮಾಡಿದರೆ ಮನೆಯಲ್ಲಿ ದುಡ್ಡಿಗೆ ಕೊರತೆಯೇ ಇರುವುದಿಲ್ಲ