ಐಪಿಎಲ್​​ನ ಮಿಸ್ಟರಿ ಗರ್ಲ್​ ವಿಡಿಯೋ ವೈರಲ್; ಯಪ್ಪಾ, ಏನ್ ಹಾಟ್ ಗುರು

By Prasanna Kumar P N
May 04, 2024

Hindustan Times
Kannada

ಐಪಿಎಲ್-17ನೇ ಸೀಸನ್​​ನಲ್ಲಿ ಪ್ರೇಕ್ಷಕರು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಆಗಾಗ್ಗೆ ಐಪಿಎಲ್ ಮಿಸ್ಟರಿ ಗರ್ಲ್ಸ್​ ಬಗ್ಗೆಯೂ ಚರ್ಚೆಯಾಗುತ್ತಿದೆ.

ಅಂತಹ ನಿಗೂಢ ಹುಡುಗಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಕ್ರಿಕೆಟ್ ಪ್ರಿಯರು ಆಕೆಯ ಕೇವಲ 3 ಸೆಕೆಂಡುಗಳ ವಿಡಿಯೋ ನೋಡಿ ಹುಚ್ಚರಾಗಿದ್ದಾರೆ.

ಮೇ 1ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯದ ನಡುವೆ ಈ ಹುಡುಗಿ ಕಾಣಿಸಿಕೊಂಡಿದ್ದರು.

ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದ ಈ ಯುವತಿಯ ಕಡೆ ಕ್ಯಾಮರಾ ತಿರುಗಿಸಿದ ಕ್ಯಾಮರಾಮೆನ್, 3 ಸೆಕೆಂಡುಗಳ ಆಕೆಯನ್ನು ಸೆರೆ ಹಿಡಿದಿದ್ದರು.

ಕೆಲವೇ ಸೆಕೆಂಡ್​​ಗಳಲ್ಲಿ ಸುಂದರಿ ಮತ್ತು ಮನಮೋಹಕ ಬೆಡಗಿಯ ವಿಡಿಯೋ ವೈರಲ್ ಆಗಿದೆ.

ಈ ಮಿಸ್ಟರಿ ಗರ್ಲ್ ಹೆಸರು ಅನ್ವೇಶಿ ಜೈನ್. ವೃತ್ತಿಯಲ್ಲಿ ನಟಿ. ಈ ಮೂರು ಸೆಕೆಂಡುಗಳ ವಿಡಿಯೋವನ್ನು ಸ್ವತಃ ಅನ್ವೇಶಿ ಅವರೇ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಅನ್ವೇಶಿಯನ್ನು ಇನ್​ಸ್ಟಾಗ್ರಾಂನಲ್ಲಿ 6 ಮಿಲಿಯನ್​​ಗಿಂತಲೂ ಹೆಚ್ಚು ಮಂದಿ ಫಾಲೋ ಮಾಡ್ತಿದ್ದಾರೆ.

ಅನ್ವೇಶಿ ಅವರು ನಟನೆಯ ಹೊರತಾಗಿ ಗಾಯಕಿಯೂ ಹೌದು. ಈ ಬಗ್ಗೆ ತನ್ನ ಬಯೋದಲ್ಲಿ ಹಾಕಿಕೊಂಡಿದ್ದಾರೆ.

ಮಿಸ್ಟ್ರಿ ಗರ್ಲ್ ಹಾಟ್​ ಫೋಟೋ ವೈರಲ್

ಹಿಂದೂ ಧರ್ಮದಲ್ಲಿ ಸಂಖ್ಯೆ 4ರ ವೈಶಿಷ್ಟ್ಯಗಳಿವು