ಕೋಲ್ಕತ್ತಾ ನೈಟ್ ರೈಡರ್ಸ್ ಯುವ ಆಟಗಾರ ರಿಂಕು ಸಿಂಗ್ ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಜೂನ್ನಲ್ಲಿ ನಡೆಯುವ ಟಿ20 ವಿಶ್ವಕಪ್ಗೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಇಂದು ನಾವು ರಿಂಕು ಸಿಂಗ್ ಅವರ ಸಹೋದರಿ ಕುರಿತು ತಿಳಿಯೋಣ. ಆಕೆಯ ಹೆಸರು ನೇಹಾ ಸಿಂಗ್. ನೇಹಾ ಆಗಾಗ್ಗೆ ಮೈದಾನಕ್ಕೆ ಆಗಮಿಸಿ ಅಣ್ಣ ಪ್ರತಿನಿಧಿಸುವ ಕೆಕೆಆರ್ ತಂಡಕ್ಕೆ ಹುರಿದುಂಬಿಸುತ್ತಾರೆ.
ಐಪಿಎಲ್-17ರಲ್ಲಿ ರಿಂಕು ಸಿಂಗ್ ಸಹೋದರಿ ಸ್ಟೇಡಿಯಂನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಅವಧಿಯಲ್ಲಿ ನೇಹಾ ಕೆಕೆಆರ್ ಮಾಲೀಕ ಶಾರೂಖ್ ಖಾನ್ ಅವರನ್ನು ಭೇಟಿಯಾಗಿದ್ದಾರೆ.
ಅಷ್ಟೆ ಅಲ್ಲದೆ, ಕ್ರಿಕೆಟ್ ದಿಗ್ಗಜರನ್ನು ಭೇಟಿಯಾಗಿದ್ದಾರೆ. ಆಕೆ ಈ ಚಿತ್ರಗಳನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ.
ಇತ್ತೀಚೆಗಷ್ಟೆ ಯುವ ಕ್ರಿಕೆಟಿಗ ರಿಂಕು ಸಿಂಗ್, ಭಾರತ ವಿದೇಶಿ ಪ್ರವಾಸ ಕೈಗೊಂಡಾಗ ತನ್ನ ತಂಗಿಗೆ ವಿವಿಧ ಉಡುಗೊರೆಗಳನ್ನು ಖರೀದಿಸಿದ್ದರು.
ಇತ್ತೀಚೆಗೆ ಕ್ರಿಕೆಟ್ನಲ್ಲಿ ಬ್ಯುಸಿಯಾಗಿರುವ ರಿಂಕು ತನ್ನ ಮನೆಯಿಂದ ಸದಾ ದೂರವಿರುತ್ತಾರೆ. ಆದರೆ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ.
ರಿಂಕು ಸಿಂಗ್ ಸಹೋದರಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 4 ಲಕ್ಷಕ್ಕೂ ಹೆಚ್ಚಿನ ಜನರು ಫಾಲೋ ಮಾಡುತ್ತಿದ್ದಾರೆ.
ಸಿಂಕು ಸಿಂಗ್ ಸಹೋದರಿಯ ಕ್ಯೂಟ್ ಫೋಟೋ
ರಿಂಕು ಸಿಂಗ್ ಅವರ ಕುಟುಂಬ
ತೆಲುಗಲ್ಲಿ ಮತ್ತೊಂದು ಸಿನಿಮಾ ಆಫರ್ ಗಿಟ್ಟಿಸಿಕೊಂಡ ಶ್ರೀನಿಧಿ ಶೆಟ್ಟಿ