ಐಪಿಎಲ್‌ನಲ್ಲಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದವರು

By Jayaraj
Apr 10, 2024

Hindustan Times
Kannada

ಐಪಿಎಲ್‌ನ 17ನೇ ಆವೃತ್ತಿಯ ಪಂದ್ಯಗಳು ಅದ್ಧೂರಿಯಾಗಿ ನಡೆಯುತ್ತಿವೆ.

ಈಗಾಗಲೇ ಟೂರ್ನಿಯ 23 ಪಂದ್ಯಗಳು ನಡೆದಿವೆ.

ಐಪಿಎಲ್‌ ಇತಿಹಾಸದಲ್ಲಿ ಈವರೆಗೆ ಅತಿ ಹೆಚ್ಚು ಬಾರಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿ ಗೆದ್ದವರ ವಿವರ ಹೀಗಿದೆ.

ಐಪಿಎಲ್‌ನಲ್ಲಿ ಅಧಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದವರು ಎ ಬಿ ಡಿವಿಲಿಯರ್ಸ್.‌

ಎಬಿಡಿ ‌ಒಟ್ಟು 25 ಬಾರಿ ಅವರು ಪಂದ್ರಶ್ರೇಷ್ಠರಾಗಿದ್ದಾರೆ

ಆರ್‌ಸಿಬಿಯ ವಿರಾಟ್ ಕೊಹ್ಲಿ 17 ಬಾರಿ ಪಂದ್ಯಶ್ರೇಷ್ಠರಾಗಿ 6ನೇ ಸ್ಥಾನದಲ್ಲಿದ್ದಾರೆ.

ಕ್ರಿಸ್‌ ಗೇಲ್‌ 22 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದಿದ್ದಾರೆ

ಮೂರನೇ ಸ್ಥಾನದಲ್ಲಿರುವ ರೋಹಿತ್‌ ಶರ್ಮಾ 19 ಬಾರಿ ಪಂದ್ಯಶ್ರೇಷ್ಠರಾಗಿದ್ದಾರೆ.

ಸಿಎಸ್‌ಕೆ ಮಾಜಿ ನಾಯಕ ನಾಯಕ ಎಂಎಸ್‌ ಧೋನಿ ಕೂಡಾ 17 ಬಾರಿ ಪಂದ್ಯಶ್ರೇಷ್ಠರಾಗಿ 5ನೇ ಸ್ಥಾನದಲ್ಲಿದ್ದಾರೆ.

ಶ್ವೇತ ವರ್ಣದ ಸ್ಕರ್ಟ್‌ನಲ್ಲಿ ಸೂರ್ಯನ ಚುಂಬನ ಪಡೆದ ಅಮೂಲ್ಯ