ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್; ಯಾರು ಬಲಿಷ್ಠ?

By Jayaraj
Apr 22, 2024

Hindustan Times
Kannada

ಐಪಿಎಲ್‌ 2024ರ 38ನೇ ಪಂದ್ಯದಲ್ಲಿ ಮುಂಬೈ ಹಾಗೂ ರಾಜಸ್ಥಾನ ತಂಡಗಳು ಎದುರಾಗುತ್ತಿವೆ.

ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ನೋಡೋಣ

ಎಂಐ ಹಾಗೂ ರಾಜಸ್ಥಾನ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.

ಇದರಲ್ಲಿ ಮುಂಬೈ ದಾಖಲೆಯ 15 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಅತ್ತ ರಾಜಸ್ಥಾನವು 13ರಲ್ಲಿ ಜಯಭೇರಿ ಬಾರಿಸಿದೆ.

ಪ್ರಸಕ್ತ ಆವೃತ್ತಿಯಲ್ಲಿ ಈಗಾಗಲೇ ಉಭಯ ತಂಡಗಳು ಒಮ್ಮೆ ಮುಖಾಮುಖಿಯಾಗಿವೆ.

ಆ ಪಂದ್ಯದಲ್ಲಿ ರಾಜಸ್ಥಾನ 6 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತ್ತು.

ಕಾಡುಕೋಣ(Indian Bison) ಭಾರತದಲ್ಲಿ ಶೇ.70ರಷ್ಟು ಸಂತತಿ ನಾಶವಾಗಿದೆ.