ಬೆಂಗಳೂರು ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಜಾಫರಾಬಾದಿ ಎಮ್ಮೆ ತಳಿ

PC: Twitter

By Rakshitha Sowmya
Nov 18, 2024

Hindustan Times
Kannada

ಗುಜರಾತಿನ ಕಛ್‌ , ಜಾಮ್‌ ನಗರಗಳ ಜನರು ಹೆಚ್ಚಾಗಿ ಜಾಫರಾಬಾದಿ ಎಮ್ಮೆ ತಳಿಗಳನ್ನು ಸಾಕುತ್ತಾರೆ

ಭಾರತದಲ್ಲಿ 6 ಲಕ್ಷಕ್ಕೂ ಅಧಿಕ ಜಾಫರಾಬಾದಿ ಎಮ್ಮೆಗಳಿದ್ದು 35 ರಿಂದ 40 ತಿಂಗಳಿಗೊಮ್ಮೆ ಗರ್ಭ ಧರಿಸುತ್ತದೆ

ಭಾರತದ ಜನಪ್ರಿಯ ಇತರ ಎಮ್ಮೆ ತಳಿಗಳ ಬಗ್ಗೆ ಹೇಳುವುದಾದರೆ, ಇದು ಹರಿಯಾಣದಲ್ಲಿ ಹೆಚ್ಚಾಗಿ ಸಾಕಲಾಗುವ ಮುರಾ ಎಮ್ಮೆ ತಳಿ

PC; @NoNext_Question

ಸೂರ್ತಿ: ಗುಜರಾತಿನ ಕೈರಾ ಮತ್ತು ವಡೋದರಾ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುವ ಎಮ್ಮೆ ತಳಿ

PC: unsplash

ನಿಲಿ-ರವಿ: ಪಂಜಾಬ್‌ನಲ್ಲಿ ಸಾಕಲಾಗುವ ಎಮ್ಮೆ ತಳಿ, ಇದು ಮುರಾ ಎಮ್ಮೆಗಳನ್ನು ಹೋಲುತ್ತದೆ

PC: Hotiana Cattle Breeders fb

ನಾಗಪುರಿ: ಮಹಾರಾಷ್ಟ್ರದ ವಿದರ್ಭ ಪ್ರದೇಶದ ಪ್ರಮುಖ ಎಮ್ಮೆ ತಳಿ

PC: Nagpur gramin bafallo fight fb

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ