ಹೂವಿನ ಚಿತ್ತಾರದ ಉಡುಗೆ ತೊಟ್ಟು ಕಿವಿಗೆ ಹೂವಿಟ್ಟ ನಿರೂಪಕಿ ಅನುಪಮಾ ಗೌಡ
Umesh Photography
By Praveen Chandra B
Nov 12, 2024
Hindustan Times
Kannada
ಕನ್ನಡದ ಜನಪ್ರಿಯ ನಿರೂಪಕಿ, ನಟಿ ಅನುಪಮಾ ಗೌಡ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
Umesh Photography
ಹೂವಿನ ಚಿತ್ತಾರದ ಪುಟ್ಟ ಉಡುಗೆ ತೊಟ್ಟು ಹೂವಿನಂತೆ ಸುಂದರವಾಗಿ ಕಾಣಿಸಿದ್ದಾರೆ.
Umesh Photography
ಕೈಯಲ್ಲಿ ಮಾತ್ರವಲ್ಲದೆ ಕಿವಿಗೂ ಹೂವಿಟ್ಟು ಕ್ಯೂಟ್ ಲುಕ್ ನೀಡಿದ್ದಾರೆ.
Umesh Photography
ಕನ್ನಡ ನಟಿ ಅನುಪಮಾ ಗೌಡ ಈಗ ನಿರೂಪಕಿಯಾಗಿ ಜನಪ್ರಿಯತೆ ಪಡೆದಿದ್ದಾರೆ.
Umesh Photography
ಮಜಾ ಭಾರತ, ನನ್ನಮ್ಮ ಸೂಪರ್‌ಸ್ಟಾರ್ ಸೇರಿದಂತೆ ಹಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
Umesh Photography
ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ್ದರು.
Umesh Photography
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ