ಅಂಕಿ-ಅಂಶಗಳಲ್ಲಿ ಕರ್ನಾಟಕ; ಕನ್ನಡನಾಡಿನ ಬಗ್ಗೆ ನಿಮಗೆಷ್ಟು ಗೊತ್ತು?

By Jayaraj
Oct 29, 2024

Hindustan Times
Kannada

1) ವಿಸ್ತೀರ್ಣದಲ್ಲಿ ಕರ್ನಾಟಕವು ಭಾರತದ 6ನೇ ದೊಡ್ಡ ರಾಜ್ಯ

2) ಕರ್ನಾಟಕದ ಒಟ್ಟು ವಿಸ್ತೀರ್ಣ: 1,91,791 ಕಿಮೀ (74,051 ಮೈಲಿ)

3) ಭಾರತದ ಒಟ್ಟು ಭೂಪ್ರದೇಶದಲ್ಲಿ ಕರ್ನಾಟಕವು ಶೇ 5.83ರಷ್ಟು ವ್ಯಾಪ್ತಿ ಹೊಂದಿದೆ

4) ಕರ್ನಾಟಕದ ಒಟ್ಟು ಜನಸಂಖ್ಯೆ: 6.82 ಕೋಟಿ

5) ಜನಸಂಖ್ಯೆಯ ದೃಷ್ಟಿಯಿಂದ ಕರ್ನಾಟಕವು ಭಾರತದಲ್ಲಿ 9ನೇ ಸ್ಥಾನ ಪಡೆದಿದೆ

6) ವಿಶ್ವದಲ್ಲಿ 22ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಬ್ರಿಟನ್‌ನಷ್ಟೇ ಜನಸಂಖ್ಯೆ ಕರ್ನಾಟಕದಲ್ಲಿದೆ.

7) ಕರ್ನಾಟಕದಲ್ಲಿರುವ ಪುರುಷರ ಸಂಖ್ಯೆ: 3.46 ಕೋಟಿ

8) ಕರ್ನಾಟಕದಲ್ಲಿರುವ ಮಹಿಳೆಯರ ಸಂಖ್ಯೆ: 3.36 ಕೋಟಿ

9) ಕರ್ನಾಟಕದ ಒಟ್ಟು ಜಿಲ್ಲೆಗಳು: 31

10) ಒಟ್ಟು ತಾಲ್ಲೂಕುಗಳು: 236

11) ಒಟ್ಟು ವಿಧಾನಸಭಾ ಕ್ಷೇತ್ರಗಳು: 224

12) ಒಟ್ಟು ಲೋಕಸಭಾ ಕ್ಷೇತ್ರಗಳು: 28

13) ಒಟ್ಟು ಮಹಾನಗರಪಾಲಿಕೆಗಳು: 11

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ