ಲಕ್ಷ್ಮೀ ಬಾರಮ್ಮ ನಟಿ ನೇಹಾ ಗೌಡ ಮಡಿಲಿಗೆ ಪುಟಾಣಿ ಗೊಂಬೆಯ ಆಗಮನ
By Manjunath B Kotagunasi
Oct 31, 2024
Hindustan Times
Kannada
ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕವೇ ಫೇಮಸ್ ಆದವರು ನಟಿ ನೇಹಾ ಗೌಡ
ಇತ್ತ ಇದೇ ನಟಿ ಅಂತರಪಟ ಸೀರಿಯಲ್ ನಟ ಚಂದನ್ ಜತೆಗೆ ವಿವಾಹವಾಗಿದ್ದರು
ಸುದೀರ್ಘ 6 ವರ್ಷಗಳ ಬಳಿಕ ಈ ದಂಪತಿಯ ಮಡಿಲಿಗೆ ಮಗುವಿನ ಆಗಮನವಾಗಿದೆ
ಮೇ ತಿಂಗಳಲ್ಲಿ ಗರ್ಭಿಣಿ ಆಗಿರುವ ವಿಚಾರವನ್ನು ನೇಹಾ ಹಂಚಿಕೊಂಡು ಸಂಭ್ರಮಿಸಿದ್ದರು.
ಅದಾದ ಬಳಿಕ ತರಹೇವಾರಿ ಫೋಟೋ ಗೊಂಚಲನ್ನು ನೇಹಾ ಶೇರ್ ಮಾಡಿದ್ದರು.
ಈಗ ಅಕ್ಟೋಬರ್ 29ರಂದು ಇದೇ ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಆ ಖುಷಿ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿಯೂ ನೇಹಾ ಹಂಚಿಕೊಂಡಿದ್ದಾರೆ
ನೇಹಾ ಅವರ ಫ್ಯಾನ್ಸ್ ಮತ್ತು ನೆಟ್ಟಿಗರು ಸಾಲು ಸಾಲು ಶುಭಾಶಯ ಸಂದೇಶ ರವಾನಿಸುತ್ತಿದ್ದಾರೆ.
ಪತಿ ಚಂದನ್ ಜತೆ ನೇಹಾ ಗೌಡ
ಹೆಚ್ಚಿನ ಅವಕಾಶಗಳು ಸಿಗುತ್ತವೆ; ಮೇ 14ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ