ಯವ್ವಿ ಯವ್ವಿ.. ಯಾರ್ರೀ ಹೇಳಿದ್ದು ಅಮೃತಧಾರೆ ಮಲ್ಲಿ ಮುಗ್ಧೆ ಅಂತ? ಇಲ್ನೋಡಿ ಕುಣತಾವ

By Manjunath B Kotagunasi
Sep 19, 2024

Hindustan Times
Kannada

ಅಮೃತಧಾರೆಯಲ್ಲಿ ಹಳ್ಳಿ ಹುಡುಗಿ ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ರಾಧಾ ಭಾಗ್ಯವತಿ

ಮಾತನಾಡುವ ಭಾಷೆ ಮತ್ತು ಲುಕ್‌ ವಿಚಾರದಲ್ಲಿ ಪಾತ್ರಕ್ಕೆ ಸೂಕ್ತ ಹೋಲಿಕೆಯಂತಿದ್ದಾರೆ. 

ಮುಗ್ಧೆಯಾಗಿ, ಯಾರು ಏನೇ ಹೇಳಿದರೂ ನಂಬುವ ಹುಡುಗಿಯ ಪಾತ್ರ ರಾಧಾ ಭಗವತಿಯದ್ದು

ಆದರೆ, ಇದೇ ರಾಧಾ ರಿಯಲ್‌ ಲೈಫ್‌ನಲ್ಲಿ ಸಖತ್‌ ಸ್ಟೈಲಿಶ್‌ ಮತ್ತು ಮಾಡರ್ನ್‌

ಬರೀ ನಟನೆ ಮಾತ್ರವಲ್ಲದೇ, ಮಾಡರ್ನ್‌ ಕಾಸ್ಟ್ಯೂಮ್‌ನಲ್ಲಿ ಡಾನ್ಸ್‌ನಲ್ಲೂ ಮುಂದಿದ್ದಾರೆ.

ಇದೀಗ ಆನ್‌ ಸ್ಕ್ರೀನ್‌ ಪತಿ ಜೈದೇವ್‌ ಜತೆಗೆ ಮಲ್ಲಿ ಸಖತ್ತಾಗಿಯೇ ಸ್ಟೇಪ್‌ ಹಾಕಿದ್ದಾರೆ. 

ಈ ಜೋಡಿಯ ಈ ಕುಣಿತಕ್ಕೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ ರವಾನಿಸುತ್ತಿದ್ದಾರೆ.

ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು 

Pexel