ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಲೀಡ್‌ ಪಾತ್ರಕ್ಕೆ ಆಯ್ಕೆಯಾದ ನಟಿ ಇವರೇ! ತಲೆಗೆ ಹುಳ ಬಿಟ್ಟ ನಿರ್ದೇಶಕರು

By Manjunath B Kotagunasi
Sep 17, 2024

Hindustan Times
Kannada

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಲೀಡ್‌ ಪಾತ್ರ ಬದಲಾಗಲಿದ್ಯಾ? 

Enter text Here

ಈ ಪ್ರಶ್ನೆಗೆ ಇದೀಗ ಉತ್ತರ ಕೊಡುವ ಜತೆಗೆ ತಲೆಗೆ ಹುಳ ಬಿಟ್ಟಿದ್ದಾರೆ ನಿರ್ದೇಶಕರು

ಅಷ್ಟಕ್ಕೂ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಯಾವ ಪಾತ್ರಧಾರಿ ಹೊರನಡೆಯಲಿದ್ದಾರೆ?

ಇದ್ಯಾವುದೂ ಮಾಹಿತಿ ಸದ್ಯಕ್ಕಿಲ್ಲ. ಆದರೆ, ಹೊಸ ಪಾತ್ರವನ್ನು ಹಿಡಿದು ತರಲಾಗಿದೆ. 

Enter text Here

ರಂಗಭೂಮಿ ಹಿನ್ನೆಲೆಯ ಅಪೂರ್ವ ನಾಗರಾಜ್‌ ಲೀಡ್‌ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

ಈ ವಿಚಾರವನ್ನು ನಿರ್ದೇಶಕ ಆರೂರು ಜಗದೀಶ್‌ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ

ವೀಕ್ಷಕರಿಗೂ ನಿರ್ದೇಶಕರ ಈ ನಡೆ ಕೊಂಚ ಕನ್‌ಫ್ಯೂಸ್‌ ಮಾಡಿಟ್ಟಿದೆ.  

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?