ಅಮೂಲ್ಯ ಗೌಡ ಹಾಟ್‌ ಫೋಟೋಗಳು

By Rakshitha Sowmya
Sep 11, 2024

Hindustan Times
Kannada

ಕನ್ನಡದ ಅನೇಕ ನಟ-ನಟಿಯರು ಪರಭಾಷೆಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ

ಕಮಲಿ ಖ್ಯಾತಿಯ ಅಮೂಲ್ಯ ಗೌಡ ಕೂಡಾ ಈಗ ತೆಲುಗು ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ

ತಮ್ಮ ಸೌಂದರ್ಯದಿಂದ ಕನ್ನಡ ಹುಡುಗ್ರ ಹೃದಯ ಗೆದ್ದಿದ್ದ ಅಮೂಲ್ಯಗೆ ತೆಲುಗಿನಲ್ಲಿ ಕೂಡಾ ಸಾಕಷ್ಟು ಫ್ಯಾನ್ಸ್‌ ಇದ್ದಾರೆ

ಗುಂಡೇನಿಂಡ ಗುಡಿ ಗಂಟಲು ತೆಲುಗು ಧಾರಾವಾಹಿಯಲ್ಲಿ ಅಮೂಲ್ಯ ಗೌಡ ನಟಿಸುತ್ತಿದ್ದಾರೆ

ತೆಲುಗಿನಲ್ಲಿ ಈ ಧಾರಾವಾಹಿ ಟಿಆರ್‌ಪಿಯಲ್ಲಿ ಟಾಪ್‌ 3ನೇ ಸ್ಥಾನದಲ್ಲಿದೆ

ಕಾರ್ತಿಕ ದೀಪಂ ಧಾರಾವಾಹಿ ಮೂಲಕ ಅಮೂಲ್ಯ ಗೌಡ ತೆಲುಗು ಕಿರುತೆರೆಗೆ ಕಾಲಿಟ್ಟರು

ಆ ಧಾರಾವಾಹಿಯಲ್ಲಿ ಅಮೂಲ್ಯ, ಶೌರ್ಯ ಪಾತ್ರದಲ್ಲಿ ನಟಿಸಿದ್ದಾರೆ

ಈ ಮುದ್ದು ಹುಡುಗಿ ಕನ್ನಡದಲ್ಲಿ ಪುನರ್ವಿವಾಹ, ಕಮಲಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರಲ್ಲಿ ಅಮೂಲ್ಯ ಸ್ಪರ್ಧಿಯಾಗಿದ್ದರು

ಜೈಪುರ ಪಿಂಕ್ ಪ್ಯಾಂಥರ್ಸ್​ಗೆ ನೂತನ ನಾಯಕ ಘೋಷಣೆ