ಪ್ರೇಮ ಕಾಶ್ಮೀರದಲ್ಲಿ ಪುಟ್ಟಕ್ಕನ ಮಗಳ ಸುತ್ತಾಟ

By Manjunath B Kotagunasi
Apr 28, 2024

Hindustan Times
Kannada

ಕಾಶ್ಮೀರದ ಫೋಟೋ ಹಂಚಿಕೊಂಡಿದ್ದಾರೆ ಪುಟ್ಟಕ್ಕನ ಮಗಳು ಸ್ನೇಹಾ 

ಇದೇ ತಿಂಗಳಾರಂಭದಲ್ಲಿ ಸಂಜನಾ ಬುರ್ಲಿ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.

ಈಗ ಅಂದಿನ ಪ್ರವಾಸದ ಮತ್ತಷ್ಟು ಫೋಟೋ ಶೇರ್‌ ಮಾಡಿದ್ದಾರೆ. 

ಮಂಜಿನ ನಡುವೆ ಮೈ ನಡುಗಿಸೋ ಚಳಿಯಲ್ಲೂ ಸಖತ್‌ ಪೋಸ್‌ ಕೊಟ್ಟಿದ್ದಾರೆ. 

ಹಾಲಿನಷ್ಟೇ ಬೆಳ್ಳಗಿದ್ದಾರೆ ಸಾರಾ ತೆಂಡೂಲ್ಕರ್; ಫೋಟೋಸ್