ಈ ವಾರದ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದ ಧಾರಾವಾಹಿ ಯಾವುದು?

By Manjunath B Kotagunasi
Sep 19, 2024

Hindustan Times
Kannada

ಲಕ್ಷ್ಮೀ ನಿವಾಸ ಸೀರಿಯಲ್‌ ಎಂದಿನಂತೆ ಈ ವಾರವೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. 

ಎರಡನೇ ಸ್ಥಾನಕ್ಕೆ ಈ ವಾರ ಅಮೃತಧಾರೆ ಸೀರಿಯಲ್‌ ಲಗ್ಗೆ ಇಟ್ಟಿದೆ

ಕಳೆದ ವಾರ 2ನೇ ಸ್ಥಾನದಲ್ಲಿದ್ದ ಶ್ರಾವಣಿ ಸುಬ್ರಮಣ್ಯ ಈ ವಾರ ಮೂರಕ್ಕೆ ಬಂದಿದೆ.

ಅಚ್ಚರಿಯ ರೀತಿಯಲ್ಲಿ ಪುಟ್ಟಕ್ಕನ ಮಕ್ಕಳು ಪುಟಿದೆದ್ದಿದೆ. ಈ ವಾರ 4ನೇ ಸ್ಥಾನದಲ್ಲಿದೆ 

ಹೊಸ ಸೀರಿಯಲ್‌ ಅಣ್ಣಯ್ಯ ಈ ವಾರ ಐದನೇ ಪ್ಲೇಸ್‌ನಲ್ಲಿದೆ.

ಕಲರ್ಸ್‌ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ವಾರ ಆರನೇ ಸ್ಥಾನ

ಸೀತಾ ರಾಮ ಸೀರಿಯಲ್‌ ಈ ವಾರ ಕುಸಿತ ಕಂಡಿದೆ. ಲಿಸ್ಟ್‌ನಲ್ಲಿ ಏಳನೇ ಸ್ಥಾನದಲ್ಲಿದೆ

ಕೂದಲು ಅತಿ ತೆಳ್ಳಗಿದ್ರೆ ಈ ಮನೆಮದ್ದು ಟ್ರೈ ಮಾಡಿ, ಕೆಲವೇ ದಿನಗಳಲ್ಲಿ ದಟ್ಟವಾಗಿ ಬೆಳೆಯುತ್ತೆ