ಮಾಜಿ ಪ್ರೇಯಸಿ ವರ್ಷಾ ಕಾವೇರಿ ವಿರುದ್ಧ ವರುಣ್‌ ಆರಾಧ್ಯ ಆರೋಪ

PC: Varun Aradhya FB

By Rakshitha Sowmya
Sep 20, 2024

Hindustan Times
Kannada

ವರುಣ್‌ ಆರಾಧ್ಯ ಕಂಟೆಂಟ್‌ ಕ್ರಿಯೇಟರ್‌ ಆಗಿ ಗುರುತಿಸಿಕೊಂಡಿದ್ದಾರೆ

ಸೋಷಿಯಲ್‌ ಮೀಡಿಯಾದಲ್ಲಿ ವರುಣ್‌ ಹೆಚ್ಚು ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ

ವರ್ಷಾ ಕಾವೇರಿ ಜೊತೆಗೆ ಮಾಡಿದ್ದ ರೀಲ್ಸ್‌ಗಳಿಗೆ ಒಳ್ಳೆ ಪ್ರತಿಕ್ರಿಯೆ ದೊರೆತಿತ್ತು

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿಯಲ್ಲಿ ವರುಣ್‌ ನಾಯಕನ ಪಾತ್ರದಲ್ಲಿ ನಟಿಸಿದ್ದರು

ಇತ್ತೀಚೆಗೆ ವರುಣ್‌-ವರ್ಷಾ ಬ್ರೇಕಪ್‌ ಮಾಡಿಕೊಂಡಿದ್ದರು. ವರುಣ್‌ ನನಗೆ ಮೋಸ ಮಾಡಿದ್ದಾರೆ ಎಂದು ವರ್ಷಾ ಆರೋಪಿಸಿದ್ದರು

ಇಬ್ಬರೂ ಒಪ್ಪಿ ದೂರಾಗಿದ್ದೇವೆ, ವರ್ಷ ಬೇಕಂತಲೇ ಹೀಗೆ ಮಾಡುತ್ತಿದ್ದಾರೆ ಎಂದು ವರುಣ್‌ ಸ್ಪಷ್ಟನೆ ನೀಡಿದ್ದರು

ಇದೀಗ ವರುಣ್‌, ವರ್ಷಾ ಮೇಲೆ ಮತ್ತೊಂದು ಆರೋಪ ಮಾಡಿದ್ದಾರೆ. ಯೂಟ್ಯೂಬ್‌ನಿಂದ ಬಂದ ಹಣವನ್ನು ವರ್ಷಾ ನನಗೆ ಇದುವರೆಗೂ ನೀಡಿಲ್ಲ ಎಂದಿದ್ದಾರೆ

ಯೂಟ್ಯೂಬ್‌ನಿಂದ 3 ವರ್ಷಗಳಲ್ಲಿ 20 ಲಕ್ಷ ರೂ. ಗಳಿಸಿದ್ದೆವು. ಆದರೆ ಆ ಹಣ ವರ್ಷಾ ಅಕೌಂಟ್‌ನಲ್ಲಿದೆ

ಹಣ ಬೇಕೆಂದು ಕೇಳಿದರೂ ವರ್ಷಾ , ಪ್ರತಿಕ್ರಿಯಿಸುತ್ತಿಲ್ಲ ಎಂದು ವರುಣ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ

PC: Varun Aradhya FB

ಷೇರು ಹೂಡಿಕೆಗೆ ಸಹಕರಿಸುವ ಪ್ರಮುಖ 15 ಆಪ್‌ಗಳು