ಕಬ್ಬಿನ ಹಾಲು, ಎಸ್‌ಪಿಬಿ ಸರ್ ವಾಯ್ಸ್ ಸ್ವೀಟೋ ಸ್ವೀಟು
By Rakshitha Sowmya
Nov 09, 2024
Hindustan Times
Kannada
ಕಬ್ಬಿನ ಹಾಲು ಸಿಹಿಯನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ದನಿಗೆ ಹೋಲಿಸಿದ ರಂಜನಿ ರಾಘವನ್
ಹೊಸ ಫೋಟೋಗಳನ್ನು ರಂಜನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ
ರಂಜನಿ ರಾಘವನ್ ಕನ್ನಡ ಕಿರುತೆರೆ, ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ
ರಂಜನಿ 2012ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಕೆಳದಿ ಚೆನ್ನಮ್ಮ ಧಾರಾವಾಹಿ ಮೂಲಕ ಕರಿಯರ್ ಆರಂಭಿಸಿದರು
ಈ ಚೆಲುವೆಗೆ ಹೆಸರು ತಂದುಕೊಟ್ಟದ್ದು 2014 ರಿಂದ 2018ರ ಅವಧಿಯಲ್ಲಿ ಪ್ರಸಾರವಾಗಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿ
ಸಿನಿಮಾಗಳಲ್ಲಿ ಕೂಡಾ ರಂಜನಿ ಗುರುತಿಸಿಕೊಂಡಿದ್ದಾರೆ
2017ರಲ್ಲಿ ರಾಜರಥ ಸಿನಿಮಾ ಮೂಲಕ ರಂಜನಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು
ತೆಲುಗಿನ ಸತ್ಯಂ , ಕನ್ನಡದ ಸ್ವಪ್ನ ಮಂಟಪ ಎಂಬ ಸಿನಿಮಾದಲ್ಲಿ ರಂಜನಿ ನಟಿಸುತ್ತಿದ್ದಾರೆ
ಇತ್ತೀಚೆಗೆ ರಂಜನಿ, ತಮ್ಮ ಸಂಗಾತಿ ಸಾಗರ್ ಭಾರಧ್ವಾಜ್ ಅವರನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದರು
ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ