ಬಿದ್ದುಬಿದ್ದು ನಗಿಸುವ 5 ಕನ್ನಡ ಜೋಕ್ಸ್‌ಗಳು

By Praveen Chandra B
Sep 19, 2024

Hindustan Times
Kannada

ಗುರು: ವಿವಾಹ ವಿಚ್ಚೇದನಕ್ಕೆ ಇರುವ ಮುಖ್ಯ ಕಾರಣವೇನು?. ಶಿಷ್ಯನ ಉತ್ತರ: ಮದುವೆ

ಗುರು: ಐರನ್‌ ಇಲ್ಲದೆ ಇದ್ದರೆ ದೇಹಕ್ಕೆ ಏನಾಗುತ್ತದೆ? ಶಿಷ್ಯ: ಬಟ್ಟೆ ಸುಕ್ಕಾಗುತ್ತದೆ. ಇಸ್ತ್ರೀ ಮಾಡ್ತಾ ಇರಬೇಕು.

ಗುರು: ಕುದುರೆ ಮತ್ತು ಆನೆಗೆ ವ್ಯತ್ಯಾಸವೇನಿದೆ? ಶಿಷ್ಯ: ಕುದುರೆಗೆ ಹಿಂದೆ ಬಾಲ ಇರುತ್ತದೆ, ಆನೆಗೆ ಮುಂದೆ ಬಾಲ ಇರುತ್ತದೆ.

ಅಪ್ಪ: ನೋಡೇ ಮಗನಿಗೆ 100ರಲ್ಲಿ 99 ಮಾರ್ಕ್ಸ್‌ ಬಂದಿದೆ. ಅಮ್ಮ: ಹೌದ, 1 ಮಾರ್ಕ್‌ ಎಲ್ಲೋಯ್ತು?

ಮಗ: ಅಪ್ಪಾ 10+ 10 ಎಷ್ಟಪ್ಪಾ?  ಅಪ್ಪ: ಅಷ್ಟು ಗೊತ್ತಾಗೋಲ್ವ, ಟೇಬಲ್‌ ಮೇಲೆ ಕ್ಯಾಲ್ಕ್ಯುಲೇಟರ್‌ ಇದೆ, ತಾ, ಹೇಳ್ತಿನಿ.

ಹೇಗಿದೆ ಪುಟಾಣಿ ಜೋಕ್ಸ್‌ಗಳು. ನಿಮಗೆ ನಗು ತರಿಸಿದ್ರೆ ಇದನ್ನು ಇತರರ ಜತೆಗೂ ಹಂಚಿಕೊಳ್ಳಿ

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?