ಕರ್ನಾಟಕ ಅರಣ್ಯ ಇಲಾಖೆಯ ಅರ್ಜುನ ಆನೆ ಈಗಲೂ ನೆನಪು
By Umesha Bhatta P H
Dec 04, 2024
Hindustan Times
Kannada
ನಡವಳಿಯಲ್ಲಿ ಭಾರೀ ಬದಲಾವಣೆ ನಂತರ ಅಂಬಾರಿ ಹೊತ್ತು ಮಿಂಚಿದ್ದ ಅರ್ಜುನ
2012 ರಿಂದ 2019 ರವರೆಗಿನ ಮೈಸೂರು ದಸರಾ ಉತ್ಸವದ ಒಟ್ಟು 8 ಬಾರಿ ಅರ್ಜುನ ಆನೆ ಅಂಬಾರಿ ಹೊತ್ತಿತ್ತು
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಅರಣ್ಯದಲ್ಲಿ ಅಸುನೀಗಿತ್ತು ಅರ್ಜುನ
ಅರ್ಜುನ ಕಟ್ಟು ಮಸ್ತಾದ ಎಲ್ಲರೂ ಇಷ್ಟ ಪಡುತ್ತಿದ್ದ ಆನೆ
ನಾಗರಹೊಳೆ ಬಳ್ಳೆ ಶಿಬಿರದ ನಿವಾಸಿಯಾಗಿದ್ದ ಅರ್ಜುನ
ಅರ್ಜುನನ ಸ್ಮಾರಕ ಹಾಸನದ ಯಸಳೂರಿನಲ್ಲಿ ನಿರ್ಮಿಸಲಾಗಿದೆ.
ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ನಿರ್ಮಾಣವಾಗಬೇಕಿದೆ ಸ್ಮಾರಕ
ಅರ್ಜುನ ಅಕಾಲಿಕವಾಗಿ ಒಂದು ವರ್ಷದ ಹಿಂದೆ ಮೃತಪಟ್ಟಾಗ ಶೋಕಿಸಿದವರು ಹಲವರು
ಅರ್ಜುನ ಅಮರ ಈ ಬಾರಿ ದಸರಾ ವೇಳೆಯೂ ಆತನನ್ನು ನೆನಪಿಸಿಕೊಂಡವರು ಅಧಿಕ.
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ
Instagram/rashmika_mandanna
ಮುಂದಿನ ಸ್ಟೋರಿ ಕ್ಲಿಕ್ ಮಾಡಿ