ಕನ್ನಡದ ವರನಟ ಡಾ.ರಾಜಕುಮಾರ್‌ ಆಂಜನೇಯನ ಪರಮಭಕ್ತ. ಹಲವು ಹಾಡುಗಳನ್ನುರಾಜಕುಮಾರ್‌ ಹಾಡಿದ್ದಾರೆ.

By Umesha Bhatta P H
Apr 23, 2024

Hindustan Times
Kannada

ಹಾಡು: ಮಾರುತಿ ಸೇವಕನಾ ಮಾಡು ನಿನ್ನಂತೆ ನನ್ನ ಸೇವಕನಾ ಮಾಡು

ಹಾಡು: ಕೆಂಗಲ್ಲ ಹನುಮಂತ ರಾಯ

ಹಾಡು: ಎಲ್ಲಿ ಹನುಮನೋ  ಅಲ್ಲೇ ರಾಮನುe

ಹಾಡು: ಎಲ್ಲಿ ಹನುಮನೋ  ಅಲ್ಲೇ ರಾಮನು

ಹಾಡು: ಹನುಮನಾ ನೋಡಿದಿರಾ ನಮ್ಮ ಹನುಮನ ನೋಡಿದರಾ

ಹಾಡು: ಎತ್ತಲೋ ಮಾಯವಾದ ಮುತ್ತಿನ ಮೂರುತಿ ನೀನು

ಹಾಡು: ನಿನ್ನಂತೆ ನಾನಾಗಲಾರೆ ಏನು ಮಾಡಿಲಿ ಹನುಮ

ಹಾಡು: ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಆಕಾರವೇನು

ಹಾಡು: ಆಂಜನೇಯನ ಮನದಲಿ ನೆನೆದರೆ ಸಾಲದೇ

ಹಾಡು: ನಿನ್ನ ಮನ ಮೆಚ್ಚಿಸಲು ನಿನ್ನ ನಾ ಅರ್ಪಿಸಲು

ಒಡಿಶಾದ ಕಲಾವಿದ ಸುದರ್ಶನ ಪಾಟ್ನಾಯಕ್‌ ಮರಳು ಕಲಾವಿದರಾಗಿ ಜನಪ್ರಿಯ.