ಕಾಳಿಂಗ ಸರ್ಪಗಳ ಕುರಿತು  ನಿಮಗೆಷ್ಟು ಗೊತ್ತು

By Umesha Bhatta P H
Nov 24, 2024

Hindustan Times
Kannada

ಮೊದಲು ಕಾಳಿಂಗ ಸರ್ಪಗುರುತಿಸಿದ್ದು  ಉರಗ ತಜ್ಞ ಕ್ಯಾಂಟರ್‌

188 ವರ್ಷದ ಹಿಂದೆ ಆಗ್ನೇಯ ಏಷ್ಯಾದಲ್ಲಿ ಪತ್ತೆಯಾಗಿತ್ತು

ಜಗತ್ತಿನಲ್ಲಿವೆ ನಾಲ್ಕು ಬಗೆಯ  ಕಾಳಿಂಗ ಸರ್ಪಗಳು

ಕರ್ನಾಟಕದ ಮಲೆನಾಡಿನಲ್ಲೂ  ಇವೆ ಕಾಳಿಂಗ ಸರ್ಪ

ಕರ್ನಾಟಕದಲ್ಲಿ ಇರೋದು  ಒಪಿಪಿಗಸ್‌ ಕಾಳಿಂಗ

ಕಾಳಿಂಗಗಳ ಮೇಲೆ ಕರ್ನಾಟಕದಲ್ಲಿ ಸಂಶೋಧನೆ

ತೀರ್ಥಹಳ್ಳಿಆಗುಂಬೆಯ ಬಳಿ ಡಾ. ಗೌರಿಶಂಕರ್‌ ತಂಡದ ನಿರಂತರ ಕೆಲಸ

 ಕಾಳಿಂಗ ಮನೆಯಲ್ಲಿ ಕಾಳಿಂಗ ಸರ್ಪದ ಮೇಲೆ ಸಂಶೋಧನಾ ಚಟುವಟಿಕೆ

ಈಗ ಅಧಿಕೃತವಾಗಿ ಹೆಸರು ಘೋಷಿಸಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹಾಗೂ ಗೌರಿಶಂಕರ್‌ ತಂಡ

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಚೈತ್ರಾ ಕುಂದಾಪುರ