ವನ್ಯಸಂಪತ್ತಿನ ನಾಡು ಜಲಾಶಯಗಳ ಬೀಡು ಹೆಗ್ಗಡದೇವನಕೋಟೆ ತಾಲ್ಲೂಕು.
By Umesha Bhatta P H
Jun 27, 2024
Hindustan Times
Kannada
ಕಬಿನಿ ಬೀಚನಹಳ್ಳಿ ಬಳಿ ನಿರ್ಮಿಸಿದ ಜಲಾಶಯ
ಕಬಿನಿ ಜಲಾಶಯಕ್ಕೀಗ 50 ವರ್ಷಗಳ ಸಂಭ್ರಮe
ಕಬಿನಿ ಹಿನ್ನೀರು ಕೂಡ ಪ್ರಮುಖ ಪ್ರವಾಸಿ ತಾಣ
ತಾರಕಾ ಜಲಾಶಯವು ಅಂತರಸಂತೆ ಸಮೀಪದಲ್ಲಿದೆ
ಕಬಿನಿ ನದಿಯ ಉಪ ಜಲಾಶಯ ಎಂತಲೂ ಕರೆಯಲಾಗುತ್ತದೆ
ತಾರಕಾ ನೀರನ್ನು ನೀರಾವರಿಗೆ ಬಳಕೆ ಮಾಡಲಾಗುತ್ತದೆ. ಪ್ರವಾಸಿಗರ ಭೇಟಿಗೂ ಉತ್ತಮ ತಾಣ
ನುಗು ಜಲಾಶಯವು 1959ರಲ್ಲಿ ನಿರ್ಮಾಣಗೊಂಡಿದೆ
ಬೀರವಾಳು ಬಳಿ ಜಲಾಶಯ ನಿರ್ಮಿಸಲಾಗಿದೆ.
ಜಲಾಶಯವನ್ನು ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತದೆ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ