ಕರ್ನಾಟಕದ ವಿಶೇಷಗಳಿವು 

By Umesha Bhatta P H
Sep 23, 2024

Hindustan Times
Kannada

ರಾಜ್ಯ ಪಕ್ಷಿ ನೀಲಕಂಠ

ರಾಜ್ಯ ಮೀನು ಪಂಟಿಯಸ್‌

ರಾಜ್ಯ ಹಣ್ಣು ಮಾವು

ರಾಜ್ಯ ಮರ ಶ್ರೀಗಂಧ

ರಾಜ್ಯ ಹೂವು ಕಮಲ

ನಾಡಗೀತೆ- ಜಯಭಾರತ ಜನನಿಯ ತನುಜಾತೆ

 ರಾಜ್ಯ ಲಾಂಛನ ಗಂಡಭೇರುಂಡ

ರಾಜ್ಯ ಪ್ರಾಣಿ ಆನೆ

ರಾಜ್ಯ ಚಿಟ್ಟೆ ಸ್ವರ್ಣ ಚಿಟ್ಟೆ

ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆ ಇರುವ ಒಂದು ತಿಂಗಳಿದೆ; ಅದ್ಯಾವುದು ಗೆಸ್ ಮಾಡಿ 

Pixabay