ಕರ್ನಾಟಕದಲ್ಲಿ ಹತ್ತು ವರ್ಷದಲ್ಲಿ ಮೃತಪಟ್ಟ ಹುಲಿ ಎಷ್ಟಿರಬಹುದು. ಚಿತ್ರ: ಸುನೀಲ್ ನಾಯಕ್
By Umesha Bhatta P H
Dec 19, 2024
Hindustan Times
Kannada
ಭಾರತದಲ್ಲಿಯೇ ಹೆಚ್ಚು ಹುಲಿ ಇರುವ ಎರಡನೇ ರಾಜ್ಯ ಕರ್ನಾಟಕ. ಚಿತ್ರ: ವಿವೇಕ್ ಸದಾಶಿವನ್
ಕರ್ನಾಟಕದಲ್ಲಿ ದಶಕದ ಅವಧಿಯಲ್ಲಿ 181 ಹುಲಿ ಜೀವ ಬಿಟ್ಟಿವೆ
ನಾಗರಹೊಳೆಯಲ್ಲಿಯೇ ಅತ್ಯಧಿಕ 70 ಹುಲಿ ಸಾವನ್ನಪ್ಪಿವೆ. ಚಿತ್ರ: ಮೋಹನ್ ಥಾಮಸ್
ಭಾರತದಲ್ಲೇ ಹೆಚ್ಚು ಹುಲಿ ಮೃತಪಟ್ಟಿರುವ ಎರಡನೇ ಹುಲಿಧಾಮ ನಾಗರಹೊಳೆ ಚಿತ್ರ: ಯಶಸ್
ಮಧ್ಯಪ್ರದೇಶದ ಬಾಂದವಗಢದಲ್ಲಿ ಹೆಚ್ಚು ಹುಲಿ ಸಾವು ಆಗಿದೆ ಚಿತ್ರ: ಮೋಹನ್ ಥಾಮಸ್
ಹುಲಿ ಸಾವಿನ ಪ್ರಮಾಣದಲ್ಲಿ ಮಧ್ಯಪ್ರದೇಶ ಮೊದಲನೇ ಸ್ಥಾನದಲ್ಲಿದೆ
ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯವಿದೆ. ಚಿತ್ರ:ಮಿಥುನ್ ಹುನಗುಂದ್
ಪ್ರತಿವರ್ಷ ಡಿಸೆಂಬರ್ ಜನವರಿ ತಿಂಗಳಲ್ಲೇ ಹೆಚ್ಚಿನ ಹುಲಿ ಸಾವು ದಾಖಲಾಗಿದೆ.
ಹುಲಿ ದಾಳಿಯಿಂದ ಭಾರತದಲ್ಲಿ ಹತ್ತು ವರ್ಷದಲ್ಲಿ 600 ಜನ ಜೀವ ಕಳೆದುಕೊಂಡಿದ್ದಾರೆ
ಕರ್ನಾಟಕದಲ್ಲಿ ಹುಲಿ ದಾಳಿಯಿಂದ ಜನರ ಸಾವಿನ ಪ್ರಮಾಣ 19. ಚಿತ್ರ:ಮಿಥುನ್
ಸುದೀಪ್ ಜೊತೆಗೂಡಿ ಥಗ್ಸ್ ಆಫ್ ಮಾಲ್ಗುಡಿ ಸಿನಿಮಾ ಮಾಡ್ತಾರಾ ರಕ್ಷಿತ್ ಶೆಟ್ಟಿ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ