ಸುದೀಪ್ ಜೊತೆಗೂಡಿ ಥಗ್ಸ್ ಆಫ್ ಮಾಲ್ಗುಡಿ ಸಿನಿಮಾ ಮಾಡ್ತಾರಾ ರಕ್ಷಿತ್ ಶೆಟ್ಟಿ?
By Suma Gaonkar
Dec 18, 2024
Hindustan Times
Kannada
ಹಲವು ವರ್ಷಗಳ ಬಳಿಕ ಮತ್ತೆ ಈ ಪ್ರಶ್ನೆ ಎದುರಾಗಿದೆ
ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ಸುದೀಪ್ ಜೊತೆಗೂಡಿ ಈ ಸಿನಿಮಾ ಬರುತ್ತದೆ ಎಂದು ಸುದ್ದಿಯಾಗಿತ್ತು
ಆದರೆ ಕೊನೆಗೂ ಈ ಸಿನಿಮಾ ಬರಲೇ ಇಲ್ಲ, ಆದರೆ ಜನ ಮರೆತಿಲ್ಲ
ರಕ್ಷಿತ್ ಶೆಟ್ಟಿ ಬಳಿ ಈ ಕುರಿತು ಪ್ರಶ್ನೆ ಮಾಡಿದಾಗ ಅವರು ಉತ್ತರಿಸಿದ್ದಾರೆ
ನನಗೂ ಈ ಸಿನಿಮಾ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲ ಎಂದಿದ್ದಾರೆ
ಅವರು ನೀಡಿದ ಈ ಉತ್ತರ ನಿರಾಸೆ ತರಿಸಿದೆ
ಆದರೆ ಅಭಿಮಾನಿಗಳ ಕಾಯುವಿಕೆಯಂತೂ ಬದಲಾಗಿಲ್ಲ
ಆದರೆ ಇದು ಸಾಧ್ಯವೇ ಇಲ್ಲ ಎಂಬಂತಿಲ್ಲ, ಒಂದಲ್ಲ ಒಂದು ದಿನ ಸಾಧ್ಯವಾಗಬಹುದು ಎಂದಿದ್ದಾರೆ ಸುದೀಪ್
2024ರಲ್ಲಿ ಅಂತ್ಯವಾಯ್ತು ಕನ್ನಡದ 10 ಧಾರಾವಾಹಿಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ